ವಿಕ್ಟೋರಿಯಾಗೆ ಬಂದ್ರೆ ಕೊರೊನಾ ಗುಣ ಆಗೋದಿಲ್ಲ, ಹೆಚ್ಚಾಗುತ್ತೆ: ಸೋಂಕಿತೆ ವಿಡಿಯೋ

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಗೆ ಬಂದ್ರೆ ಕೊರೊನಾ ಗುಣವಾಗೋದಿಲ್ಲ, ಮತ್ತಷ್ಟು ಹೆಚ್ಚಾಗುತ್ತೆ ಅಂತಾ ಇಲ್ಲಿ ದಾಖಲಾಗಿರುವ ಸೋಂಕಿತೆ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ. ನಾವಿರುವ ವಾರ್ಡ್​ನ ಸ್ವಚ್ಛ ಮಾಡೋರೇ ಇಲ್ಲ ಅಂತಾ ವಿಡಿಯೋ ಮಾಡುವ ಮೂಲಕ ಸೋಂಕಿತೆಯೊಬ್ಬರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ವಾರ್ಡ್​ ಕ್ಲೀನ್ ಇಲ್ಲ ಎನ್ನುತ್ತಾ, ವಿಡಿಯೋದಲ್ಲಿ ಎಲ್ಲಾ ಕಡೆ ಕಸ ತೋರಿಸಿರುವ ಸೋಂಕಿತೆ ನಾವು ಇಲ್ಲಿಗೆ ಬಂದು ಒಂದು ವಾರ ಆಗಿದೆ. ಈವರೆಗೂ ನಾವೇ ಕ್ಲೀನ್ ಮಾಡಿಕೊಳ್ಳಬೇಕಾಗಿದೆ. ಜೊತೆಗೆ, ಸೊಳ್ಳೆಗಳೂ ಸಿಕ್ಕಾಪಟ್ಟೆ ಇವೆ. […]

ವಿಕ್ಟೋರಿಯಾಗೆ ಬಂದ್ರೆ ಕೊರೊನಾ ಗುಣ ಆಗೋದಿಲ್ಲ, ಹೆಚ್ಚಾಗುತ್ತೆ: ಸೋಂಕಿತೆ ವಿಡಿಯೋ
Updated By: ಸಾಧು ಶ್ರೀನಾಥ್​

Updated on: Jul 18, 2020 | 11:46 AM

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಗೆ ಬಂದ್ರೆ ಕೊರೊನಾ ಗುಣವಾಗೋದಿಲ್ಲ, ಮತ್ತಷ್ಟು ಹೆಚ್ಚಾಗುತ್ತೆ ಅಂತಾ ಇಲ್ಲಿ ದಾಖಲಾಗಿರುವ ಸೋಂಕಿತೆ ಆಸ್ಪತ್ರೆಯ ಆಡಳಿತ ಮಂಡಳಿ ವಿರುದ್ಧ ಕಿಡಿ ಕಾರಿದ್ದಾರೆ.

ನಾವಿರುವ ವಾರ್ಡ್​ನ ಸ್ವಚ್ಛ ಮಾಡೋರೇ ಇಲ್ಲ ಅಂತಾ ವಿಡಿಯೋ ಮಾಡುವ ಮೂಲಕ ಸೋಂಕಿತೆಯೊಬ್ಬರು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ವಾರ್ಡ್​ ಕ್ಲೀನ್ ಇಲ್ಲ ಎನ್ನುತ್ತಾ, ವಿಡಿಯೋದಲ್ಲಿ ಎಲ್ಲಾ ಕಡೆ ಕಸ ತೋರಿಸಿರುವ ಸೋಂಕಿತೆ ನಾವು ಇಲ್ಲಿಗೆ ಬಂದು ಒಂದು ವಾರ ಆಗಿದೆ. ಈವರೆಗೂ ನಾವೇ ಕ್ಲೀನ್ ಮಾಡಿಕೊಳ್ಳಬೇಕಾಗಿದೆ. ಜೊತೆಗೆ, ಸೊಳ್ಳೆಗಳೂ ಸಿಕ್ಕಾಪಟ್ಟೆ ಇವೆ. ಹೀಗಾದರೆ, ನಾವು ಗುಣವಾಗೋದಾದ್ರೂ ಹೇಗೆ ಅಂತಾ ತಮ್ಮ ನೋವು ತೋಡಿಕೊಂಡಿದ್ದಾರೆ.

Published On - 11:45 am, Sat, 18 July 20