ಅರಮನೆಯಲ್ಲಿ 5ನೇ ದಿನದ ನವರಾತ್ರಿ ಉತ್ಸವ: ಚಾಮುಂಡಿ ತೊಟ್ಟಿಯಲ್ಲಿ ಸರಸ್ವತಿಗೆ ಪೂಜೆ..

|

Updated on: Oct 21, 2020 | 8:24 AM

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅರಮನೆಯಲ್ಲಿ ಇಂದು 5ನೇ ದಿನದ ನವರಾತ್ರಿ ಉತ್ಸವ ನಡೆಯಲಿದೆ. ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್‌ರಿಂದ ಸರಸ್ವತಿಗೆ ಪೂಜೆ ನಡೆಯಲಿದೆ. ಬೆಳ್ಳಿಗ್ಗೆ 9.45ರ ಸಮಯಕ್ಕೆ ಅರಮನೆ ಪುರೋಹಿತರಿಂದ ಪೂಜೆ ಪ್ರಾರಂಭವಾಗಲಿದೆ. ಅರಮನೆ‌ ಸಂಪ್ರದಾಯದಂತೆ ರಾಜಮನೆತನದ ಪುರಾತನ ಗ್ರಂಥಗಳು, ಸಂಗೀತ ಉಪಕರಣಗಳಿಗೆ ಹಾಗೂ ಸರಳವಾಗಿ ಸರಸ್ವತಿ ಪೂಜೆ ಮಾಡಲಾಗುತ್ತೆ. ಸದ್ಯ ರಾಜವಂಶಸ್ಥರು ಹಾಗೂ ಪುರೋಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ.

ಅರಮನೆಯಲ್ಲಿ 5ನೇ ದಿನದ ನವರಾತ್ರಿ ಉತ್ಸವ: ಚಾಮುಂಡಿ ತೊಟ್ಟಿಯಲ್ಲಿ ಸರಸ್ವತಿಗೆ ಪೂಜೆ..
Follow us on

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ ಪ್ರಯುಕ್ತ ಅರಮನೆಯಲ್ಲಿ ಇಂದು 5ನೇ ದಿನದ ನವರಾತ್ರಿ ಉತ್ಸವ ನಡೆಯಲಿದೆ. ಅರಮನೆಯ ಚಾಮುಂಡಿ ತೊಟ್ಟಿಯಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್‌ರಿಂದ ಸರಸ್ವತಿಗೆ ಪೂಜೆ ನಡೆಯಲಿದೆ.

ಬೆಳ್ಳಿಗ್ಗೆ 9.45ರ ಸಮಯಕ್ಕೆ ಅರಮನೆ ಪುರೋಹಿತರಿಂದ ಪೂಜೆ ಪ್ರಾರಂಭವಾಗಲಿದೆ. ಅರಮನೆ‌ ಸಂಪ್ರದಾಯದಂತೆ ರಾಜಮನೆತನದ ಪುರಾತನ ಗ್ರಂಥಗಳು, ಸಂಗೀತ ಉಪಕರಣಗಳಿಗೆ ಹಾಗೂ ಸರಳವಾಗಿ ಸರಸ್ವತಿ ಪೂಜೆ ಮಾಡಲಾಗುತ್ತೆ. ಸದ್ಯ ರಾಜವಂಶಸ್ಥರು ಹಾಗೂ ಪುರೋಹಿತರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ಇರುತ್ತದೆ.