AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಶೆ’ರಾಣಿಯರ ಹೊಸ ಕಿರಿಕ್: ರಾಗಿಣಿಯದ್ದು ಊಟದ ಕಿರಿಕ್ ಆದ್ರೆ ಸಂಜನಾದ್ದು ಲವ್​ ಕಿರಿಕ್

ಬೆಂಗಳೂರು: ಡ್ರಗ್ಸ್​ ಪ್ರಕರಣ ಸಂಬಂಧ ಜೈಲು ಸೇರಿರುವ ‘ನಶೆ’ರಾಣಿಯರಿಂದ ಹೊಸ ಕಿರಿಕ್ ಶುರುವಾಗಿದೆ. ರಾಗಿಣಿ ಮತ್ತು ಸಂಜಳಾನ ಪ್ರತ್ಯೇಕ ಸೆಲ್​ಗಳಲ್ಲಿಟ್ಟರೂ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ತಲೆನೋವು ಕಮ್ಮಿಯಾಗಿಲ್ಲ. ಜೈಲೂಟ ಅಡ್ಜೆಸ್ಟ್ ಆಗ್ತಿಲ್ಲ ಅಂತಾ ನಟಿ ರಾಗಿಣಿ ಹೊಸ ಕ್ಯಾತೆ ತೆಗೆದಿದ್ದಾರೆ. ಸೌತ್ ಇಂಡಿಯನ್ ಸಾಕಾಗಿದೆ, ನಾರ್ತ್ ಇಂಡಿಯನ್ ಫುಡ್ ಕೊಡಿ: ನಾರ್ಥ್​ ಇಂಡಿಯನ್ ಸ್ಟೈಲ್ ಊಟ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ರಾಗಿಣಿಗೆ ಪ್ರತಿದಿನ ಅನ್ನ ತಿಂದು ತೂಕ ಜಾಸ್ತಿ ಆಗ್ತಿರೋ ಬಗ್ಗೆ ಚಿಂತೆ ಉಂಟಾಗಿದೆ. […]

‘ನಶೆ’ರಾಣಿಯರ ಹೊಸ ಕಿರಿಕ್: ರಾಗಿಣಿಯದ್ದು ಊಟದ ಕಿರಿಕ್ ಆದ್ರೆ ಸಂಜನಾದ್ದು ಲವ್​ ಕಿರಿಕ್
ಆಯೇಷಾ ಬಾನು
| Edited By: |

Updated on:Oct 21, 2020 | 10:08 AM

Share

ಬೆಂಗಳೂರು: ಡ್ರಗ್ಸ್​ ಪ್ರಕರಣ ಸಂಬಂಧ ಜೈಲು ಸೇರಿರುವ ‘ನಶೆ’ರಾಣಿಯರಿಂದ ಹೊಸ ಕಿರಿಕ್ ಶುರುವಾಗಿದೆ. ರಾಗಿಣಿ ಮತ್ತು ಸಂಜಳಾನ ಪ್ರತ್ಯೇಕ ಸೆಲ್​ಗಳಲ್ಲಿಟ್ಟರೂ ಪರಪ್ಪನ ಅಗ್ರಹಾರ ಜೈಲು ಸಿಬ್ಬಂದಿಗೆ ತಲೆನೋವು ಕಮ್ಮಿಯಾಗಿಲ್ಲ. ಜೈಲೂಟ ಅಡ್ಜೆಸ್ಟ್ ಆಗ್ತಿಲ್ಲ ಅಂತಾ ನಟಿ ರಾಗಿಣಿ ಹೊಸ ಕ್ಯಾತೆ ತೆಗೆದಿದ್ದಾರೆ.

ಸೌತ್ ಇಂಡಿಯನ್ ಸಾಕಾಗಿದೆ, ನಾರ್ತ್ ಇಂಡಿಯನ್ ಫುಡ್ ಕೊಡಿ: ನಾರ್ಥ್​ ಇಂಡಿಯನ್ ಸ್ಟೈಲ್ ಊಟ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ರಾಗಿಣಿಗೆ ಪ್ರತಿದಿನ ಅನ್ನ ತಿಂದು ತೂಕ ಜಾಸ್ತಿ ಆಗ್ತಿರೋ ಬಗ್ಗೆ ಚಿಂತೆ ಉಂಟಾಗಿದೆ. ಹೀಗಾಗಿ ಅನ್ನ ಬೇಡ ನಾರ್ಥ್​ ಇಂಡಿಯನ್ ಸ್ಟೈಲ್​ ಚಪಾತಿಗೆ ಬೇಡಿಕೆ ಇಟ್ಟಿದ್ದಾರೆ.

ಇನ್ನು ರಾಗಿಣಿಯದ್ದು ಊಟದ ಕಿರಿಕ್ ಆದ್ರೆ ಸಂಜನಾದು ಲವ್​ ಕಿರಿಕ್. ಅಮ್ಮನ ಪ್ರೀತಿಗಾಗಿ ನಟಿ ಸಂಜನಾ ಹಂಬಲಿಸುತ್ತಿದ್ದಾರಂತೆ. ಅಮ್ಮನ ಜೊತೆ ಮಾತನಾಡಬೇಕು, ಫೋನ್ ಮಾಡಬೇಕು ಎಂದು ಪದೇಪದೆ ಬೇಡಿಕೆ ಇಡುತ್ತಿದ್ದಾರಂತೆ. ಅಮ್ಮನಿಗೆ ಕರೆ ಮಾಡಲು ಕ್ಯೂನಲ್ಲಿ ನಿಲ್ಲಬೇಕು. ನನಗೆ ಎಂತಹ ಪರಿಸ್ಥಿತಿ ಬಂತು ಎಂದು ಗೋಳಾಡ್ತಿದ್ದಾರೆ. ಹೇಗಿದ್ದ ಜೀವನ ಹೇಗಾಯ್ತಲ್ಲ ಎಂದು ಕಂಗಾಲಾದ ಸಂಜನಾ ಸದಾ ಅಮ್ಮನ ಕನವರಿಕೆಯಲ್ಲೇ ಇದ್ದಾತಂತೆ.

Published On - 9:15 am, Wed, 21 October 20

Follow Us
Ayesha Banu
Ayesha Banu

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

Read More
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಭೀಕರ ಬಿರುಗಾಳಿಗೆ ಶೀಟ್​ ಸಮೇತ ಗಾಳಿಯಲ್ಲಿ ಹಾರಿದ ವ್ಯಕ್ತಿ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಮಾಧುಸ್ವಾಮಿ ದಿಢೀರ್ ಪ್ರತ್ಯಕ್ಷ:ಸ್ವಪಕ್ಷದ ನಾಯಕರ ನಡೆಗೆ ಬಹಿರಂಗ ಅಸಮಾಧಾನ
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ಪೋಕ್ಸೋ ಕೇಸ್​​ ವಿಚಾರಣೆ ಬಳಿಕ ವಚನಾನಂದ ಶ್ರೀ ಫಸ್ಟ್​​ ರಿಯಾಕ್ಷನ್​​
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ರಾಹುಲ್,ಸೋನಿಯಾ ಅತ್ಯಾಪ್ತನನ್ನು ಬಿಟ್ಟು ಸತೀಶನ್ ಆಯ್ಕೆ ಹಿಂದಿನ ಕಾರಣವೇನು?
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು
ನಾಯಂಡಹಳ್ಳಿ ಗೋದಾಮಿನಲ್ಲಿ ಅಗ್ನಿ ಅನಾಹುತ: ಧಗ ಧಗಿಸಿದ ವಸ್ತುಗಳು