ಯಡಿಯೂರಪ್ಪ ಇಲ್ಲಾ ಅಂದ್ರೆ BJP ಹೊರಟು ಹೋಗುತ್ತೆ: ಹೀಗೆ ಹೇಳಿದ್ದು ಯಾರು?
ತುಮಕೂರು: ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಾರ್ಟಿ ಹೊರಟು ಹೋಗುತ್ತೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಅದೇ ಧಾಟಿಯಲ್ಲಿ ಜೆಡಿಎಸ್ಗೆ ದೇವೇಗೌಡ, ಕಾಂಗ್ರೆಸ್ಗೆ ಸಿದ್ದರಾಮಯ್ಯ ಇಲ್ಲಾ ಅಂದ್ರೆ ಆ ಪಾರ್ಟಿಗಳೂ ಇರೋಲ್ಲ ಎಂದು ರಾಜಣ್ಣ ಹೇಳಿದ್ದಾರೆ. ಯಡಿಯೂರಪ್ಪ ಅವರನ್ನ ಒಂದು ವರ್ಷ ಅವಧಿಗೆ ಮುಖ್ಯಮಂತ್ರಿ ಮಾಡಿರೋದು ಅಂತಾ ಆ ಪಾರ್ಟಿ ಹಿರಿಯ ಮುಖಂಡರು ಹೇಳ್ತಾರೆ. ಆದ್ರೆ ಯಡಿಯೂರಪ್ಪರನ್ನ ಬದಲಾವಣೆ ಮಾಡಿದ್ರೆ ಆ ಪಾರ್ಟಿ ಹೊರಟು ಹೋಗುತ್ತೆ ಎಂದು ರಾಜಣ್ಣ ಹೇಳಿದ್ದಾರೆ. ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್ […]
ತುಮಕೂರು: ಯಡಿಯೂರಪ್ಪ ಇಲ್ಲಾ ಅಂದ್ರೆ ಬಿಜೆಪಿ ಪಾರ್ಟಿ ಹೊರಟು ಹೋಗುತ್ತೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಕೆ.ಎನ್.ರಾಜಣ್ಣ ಹೇಳಿದ್ದಾರೆ. ಅದೇ ಧಾಟಿಯಲ್ಲಿ ಜೆಡಿಎಸ್ಗೆ ದೇವೇಗೌಡ, ಕಾಂಗ್ರೆಸ್ಗೆ ಸಿದ್ದರಾಮಯ್ಯ ಇಲ್ಲಾ ಅಂದ್ರೆ ಆ ಪಾರ್ಟಿಗಳೂ ಇರೋಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಯಡಿಯೂರಪ್ಪ ಅವರನ್ನ ಒಂದು ವರ್ಷ ಅವಧಿಗೆ ಮುಖ್ಯಮಂತ್ರಿ ಮಾಡಿರೋದು ಅಂತಾ ಆ ಪಾರ್ಟಿ ಹಿರಿಯ ಮುಖಂಡರು ಹೇಳ್ತಾರೆ. ಆದ್ರೆ ಯಡಿಯೂರಪ್ಪರನ್ನ ಬದಲಾವಣೆ ಮಾಡಿದ್ರೆ ಆ ಪಾರ್ಟಿ ಹೊರಟು ಹೋಗುತ್ತೆ ಎಂದು ರಾಜಣ್ಣ ಹೇಳಿದ್ದಾರೆ.
ಬಿಜೆಪಿಗೆ ಯಡಿಯೂರಪ್ಪ, ಜೆಡಿಎಸ್ ದೇವೇಗೌಡ, ಕಾಂಗ್ರೆಸ್ ಸಿದ್ದರಾಮಯ್ಯ ಮೂರು ಜನ ಇಲ್ಲಾ ಅಂದ್ರೆ ಪಾರ್ಟಿಗಳೇ ಇರೋಲ್ಲ. ಈ ಮೂರೇ ಜನಕ್ಕೆ ಓಟ್ ಟ್ರಾನ್ಸಫರ್ ಮಾಡಿಸೋ ಶಕ್ತಿ ಇರೋದು. ವಾಸ್ತವ ಇದು ಎಂದು ಮಾಜಿ ಶಾಸಕ ರಾಜಣ್ಣ ಹೇಳಿದ್ದಾರೆ.
Published On - 4:06 pm, Tue, 15 September 20