15 ದಿನದಿಂದ ಸ್ನೇಹಿತನ ಮನೆಯಲ್ಲಿದ್ದು, ಕೊನೆಗೆ ನೇಣು ಹಾಕಿಕೊಂಡ ಯುವಕ

|

Updated on: Jun 08, 2020 | 3:42 PM

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣ ಜಕ್ಕಸಂದ್ರದಲ್ಲಿ ಯುವಕ ನೇಣಿಗೆ ಶರಣಾಗಿದ್ದಾನೆ. ದಯಾನಂದ ಎಂಬ ಯುವಕ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನೆಲಮಂಗಲ ಟೌನ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ದಯಾನಂದ (20) ವಡೇರಹಳ್ಳಿ ಗ್ರಾಮದ ನಿವಾಸಿ. ಈತ 15 ದಿನದಿಂದ ಸ್ನೇಹಿತ ಸಿದ್ಧರಾಜು ಮನೆಯಲ್ಲಿ ಇದ್ದು ಪ್ರೀತಿ ವೈಫಲ್ಯದ ಬಗ್ಗೆ ಹೇಳಿಕೊಂಡಿದ್ದ ಎನ್ನಲಾಗಿದೆ.

15 ದಿನದಿಂದ ಸ್ನೇಹಿತನ ಮನೆಯಲ್ಲಿದ್ದು, ಕೊನೆಗೆ ನೇಣು ಹಾಕಿಕೊಂಡ ಯುವಕ
Follow us on

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪಟ್ಟಣ ಜಕ್ಕಸಂದ್ರದಲ್ಲಿ ಯುವಕ ನೇಣಿಗೆ ಶರಣಾಗಿದ್ದಾನೆ. ದಯಾನಂದ ಎಂಬ ಯುವಕ ಸ್ನೇಹಿತನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನೆಲಮಂಗಲ ಟೌನ್​ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಮೃತ ದಯಾನಂದ (20) ವಡೇರಹಳ್ಳಿ ಗ್ರಾಮದ ನಿವಾಸಿ. ಈತ 15 ದಿನದಿಂದ ಸ್ನೇಹಿತ ಸಿದ್ಧರಾಜು ಮನೆಯಲ್ಲಿ ಇದ್ದು ಪ್ರೀತಿ ವೈಫಲ್ಯದ ಬಗ್ಗೆ ಹೇಳಿಕೊಂಡಿದ್ದ ಎನ್ನಲಾಗಿದೆ.