Kannada News Lifestyle Hanuman Jayanthi 2024 Wishes : Wishes, images, messages to share with your loved ones! Hanuman Jayanthi 2024 Wishes in kannada
Hanuman Jayanthi 2024 Wishes : ಜೈ..ಜೈ ಹನುಮಾನ್, ಭಜರಂಗಿ ನಿಮ್ಮ ಜೀವನದಲ್ಲಿ ಅಚಲ ಚೈತನ್ಯ ತುಂಬಲಿ
ಶ್ರೀರಾಮನ ಪರಮ ಭಕ್ತನಾಗಿರುವ ಆಂಜನೇಯ ಜನ್ಮೋತ್ಸವವು ದೇಶಾದ್ಯಂತ ಹಿಂದೂಗಳು ಅದ್ದೂರಿಯಾಗಿ ಆಚರಿಸಲಾಗುತ್ತದೆ. ಈ ಬಾರಿ ಏಪ್ರಿಲ್ 23 ರಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತಿದ್ದು, ಈ ದಿನದಂದು ನಿಮ್ಮ ನೆಂಟರಿಸ್ಟರಿಗೆ, ಆಪ್ತರಿಗೆ ಹಾಗೂ ಸ್ನೇಹಿತರಿಗೆ ಈ ರೀತಿ ಸಂದೇಶಗಳನ್ನು ಕಳುಹಿಸಿ ಶುಭಾಶಯಗಳನ್ನು ಕೋರಬಹುದು.
ಹನುಮಾನ್ ಜಯಂತಿ
Follow us on
ಹಿಂದೂ ಧರ್ಮದಲ್ಲಿ ಹನುಮ ಜಯಂತಿಗೆ ವಿಶೇಷವಾದ ಮಹತ್ವವನ್ನು ನೀಡಲಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಪೂರ್ಣಿಮಾ ತಿಥಿಯ ಶುಕ್ಲ ಪಕ್ಷದ ಚೈತ್ರ ಮಾಸದಂದು ಹನುಮ ಜಯಂತಿಯನ್ನು ಆಚರಿಸಲಾಗುತ್ತದೆ. ಈ ದಿನದಂದು ಆಂಜನೇಯನ ದೇವಾಲಯಗಳಿಗೆ ವಿಶೇಷವಾದ ಪೂಜೆಯಿರುತ್ತದೆ. ಅದಲ್ಲದೇ, ಭಜನೆ, ಉಪವಾಸ, ವೃತ್ತ ಮಾಡುವ ಮೂಲಕ ರಾಮ ಭಕ್ತನ ಕೃಪೆಗೆ ಪಾತ್ರರಾಗುತ್ತಾರೆ.
ಹನುಮ ಜಯಂತಿಗೆ ಶುಭ ಕೋರಲು ಇಲ್ಲಿದೆ ಶುಭಾಶಯಗಳು:
ಹನುಮಾನ್ ಜಯಂತಿಯ ಸಂದರ್ಭದಲ್ಲಿ ನಿಮ್ಮ ಜೀವನದಲ್ಲಿ ಶಾಂತಿ ಮತ್ತು ಸಮೃದ್ಧಿ ತುಂಬಲಿ ಎಂದು ನಾನು ಬಯಸುತ್ತೇನೆ.
ಜೈ..ಜೈ ಹನುಮಾನ್, ಎಲ್ಲರಿಗೂ ಹನುಮಾನ್ ಜಯಂತಿಯ ಶುಭಾಶಯಗಳು ಆ ಭಗವಂತ ನಿಮಗೆ, ನಿಮ್ಮ ಕುಟುಂಬಕ್ಕೆ ಆರೋಗ್ಯ, ಐಶ್ವರ್ಯ ನೀಡಿ ಸಂರಕ್ಷಿಸಲಿ.
ಹನುಮಂತನ ಚೈತನ್ಯವು ನಿಮ್ಮ ಹೃದಯದಲ್ಲಿ ಅಚಲವಾದ ನಂಬಿಕೆ ಮತ್ತು ಅಚಲವಾದ ಚೈತನ್ಯವನ್ನು ತುಂಬಲಿ. ಹನುಮ ಜಯಂತಿಯ ಶುಭಾಶಯಗಳು!
ಭಗವಾನ್ ಹನುಮಂತನ ಅಪರಿಮಿತ ಶಕ್ತಿಯು ನಿಮ್ಮ ಜೀವನದಲ್ಲಿ ನೀವು ಏನನ್ನಾದರೂ ಸಾಧಿಸಲು ಪ್ರೇರೇಪಿಸಲಿ. ಹನುಮ ಜಯಂತಿಯ ಶುಭಾಶಯಗಳು!
ಭಗವಾನ್ ಹನುಮಂತನ ಅಚಲವಾದ ನಂಬಿಕೆಯು, ಯಶಸ್ಸಿನ ದಾರಿಯಲ್ಲಿ ನಿಮ್ಮನ್ನು ಮುನ್ನಡೆಸಲಿ. ಹನುಮ ಜಯಂತಿಯ ಶುಭಾಶಯಗಳು!
ಹನುಮ ಜಯಂತಿಯಂದು ನಿಮ್ಮ ಕನಸು ನನಸಾಗಲಿ ಮತ್ತು ನಿಮ್ಮ ಕುಟುಂಬವು ಸುರಕ್ಷಿತವಾಗಿ ಮತ್ತು ಸಂತೋಷವಾಗಿರಲಿ ಎಂದು ಪ್ರಾರ್ಥಿಸುತ್ತೇನೆ.
ರಾಮನ ಭಂಟ ಹನುಮಂತನು ಸದಾ ನಿಮಗೂ ನಿಮ್ಮ ಕುಟುಂಬಕ್ಕೂ ಒಳಿತನ್ನೇ ಕರುಣಿಸುವಂತಾಗಲಿ. ಹನುಮನ ಕೃಪೆಯು ಸದಾ ನಿಮ್ಮ ಮೇಲಿರಲಿ ನಿಮಗೂ, ನಿಮ್ಮ ಕುಟುಂಬಕ್ಕೂ ಹನುಮಾನ್ ಜಯಂತಿಯ ಶುಭಾಶಯಗಳು..
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ