ಸಾಂದರ್ಭಿಕ ಚಿತ್ರ
Image Credit source: Getty Images
ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ (December) ಕ್ರಿಸ್‌ಮಸ್ ಹಬ್ಬವನ್ನು ಆಚರಿಸಲಾಗುತ್ತದೆ ಎಂಬುದು ಎಲ್ಲರಿಗೂ ಗೊತ್ತೇ ಇದೆ ಅಲ್ವಾ. ಅದೇ ರೀತಿ ಈ ವಿಶೇಷ ತಿಂಗಳಲ್ಲಿ ಒಂದಷ್ಟು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಸಹ ಆಚರಿಸಲಾಗುತ್ತದೆ. ಈ ದಿನಾಚರಣೆಗಳನ್ನು ಜನರಲ್ಲಿ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ಹಾಗಿದ್ರೆ ಡಿಸೆಂಬರ್ ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ವಿಶೇಷ ದಿನಗಳ ಪಟ್ಟಿಯನ್ನು ಪರಿಶೀಲಿಸಿ.
ಡಿಸೆಂಬರ್ ತಿಂಗಳಲ್ಲಿ ಆಚರಿಸಲಾಗುವ ವಿಶೇಷ ದಿನಗಳ ಪಟ್ಟಿ ಇಲ್ಲಿದೆ:
- ಡಿಸೆಂಬರ್ 1: ವಿಶ್ವ ಏಡ್ಸ್ ದಿನ
- ಡಿಸೆಂಬರ್ 2: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ,
- ಡಿಸೆಂಬರ್ 2: ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನಾ ದಿನ,
- ಡಿಸೆಂಬರ್ 2: ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
- ಡಿಸೆಂಬರ್ 3: ವಿಕಲಚೇತನರ ದಿನ
- ಡಿಸೆಂಬರ್ 4: ಭಾರತೀಯ ನೌಕಾಪಡೆ ದಿನ
- ಡಿಸೆಂಬರ್ 5: ಅಂತಾರಾಷ್ಟ್ರೀಯ ಸ್ವಯಂಸೇವಕ ದಿನ
- ಡಿಸೆಂಬರ್ 5: ವಿಶ್ವ ಮಣ್ಣು ದಿನ
- ಡಿಸೆಂಬರ್ 7: ಸಶಸ್ತ್ರ ಪಡೆಗಳ ಧ್ವಜ ದಿನ
- ಡಿಸೆಂಬರ್ 7: ಅಂತಾರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
- ಡಿಸೆಂಬರ್ 9: ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
- ಡಿಸೆಂಬರ್ 10: ಮಾನವ ಹಕ್ಕುಗಳ ದಿನ
- ಡಿಸೆಂಬರ್ 11: ಅಂತರರಾಷ್ಟ್ರೀಯ ಪರ್ವತ ದಿನ
- ಡಿಸೆಂಬರ್ 13: ರಾಷ್ಟ್ರೀಯ ಕುದುರೆ ದಿನ
- ಡಿಸೆಂಬರ್ 14: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ
- ಡಿಸೆಂಬರ್ 16: ವಿಜಯ್ ದಿವಸ್
- ಡಿಸೆಂಬರ್ 18: ಭಾರತದಲ್ಲಿ ಅಲ್ಪಸಂಖ್ಯಾತರ ಹಕ್ಕುಗಳ ದಿನ,
- ಡಿಸೆಂಬರ್ 18: ಅಂತಾರಾಷ್ಟ್ರೀಯ ವಲಸಿಗರ ದಿನ
- ಡಿಸೆಂಬರ್ 20: ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
- ಡಿಸೆಂಬರ್ 21: ವಿಶ್ವ ಸೀರೆ ದಿನ
- ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
- ಡಿಸೆಂಬರ್ 23: ಕಿಸಾನ್ ದಿವಸ್
- ಡಿಸೆಂಬರ್ 24: ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ
- ಡಿಸೆಂಬರ್ 25: ಕ್ರಿಸ್‌ಮಸ್
- ಡಿಸೆಂಬರ್ 25: ಉತ್ತಮ ಆಡಳಿತ ದಿನ
- ಡಿಸೆಂಬರ್ 26: ಬಾಕ್ಸಿಂಗ್ ದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ