June 2024 Event Calendar : ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆ

| Updated By: ಅಕ್ಷಯ್​ ಪಲ್ಲಮಜಲು​​

Updated on: May 28, 2024 | 3:02 PM

ಕಣ್ಣು ಮುಚ್ಚಿ ತೆಗೆಯುವುದರೊಳಗೆ ಜೂನ್ ತಿಂಗಳು ಸಮೀಪ ಬಂದೆ ಬಿಟ್ಟಿತು. ಇನ್ನೇನು ಕೆಲವೇ ಕೆಲವು ದಿನಗಳಷ್ಟೇ ಬಾಕಿಯಿದ್ದು, ಈ ತಿಂಗಳಲ್ಲಿ ಹಲವು ಪ್ರಮುಖ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ದಿನಗಳನ್ನು ಆಚರಿಸಲಾಗುತ್ತದೆ. ಹಾಗಾದ್ರೆ ಜೂನ್ ತಿಂಗಳ ಆಚರಿಸಲಾಗುವ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಮುಖ ದಿನಗಳ ಬಗೆಗಿನ ಸಂಪೂರ್ಣ ಮಾಹಿತಿಯು ಈ ಕೆಳಗಿದೆ.

June 2024 Event Calendar : ಜೂನ್ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆ
Follow us on

2024 ರ ಆರನೇ ತಿಂಗಳಾದ ಜೂನ್ ತಿಂಗಳು ಎಷ್ಟು ಬೇಗನೇ ಬಂದು ಬಿಟ್ಟಿತು ಎನ್ನುವುದು ಗೊತ್ತೇ ಆಗಿಲ್ಲ. ನಾವು ನೀವೆಲ್ರೂ 2024 ರ ಅರ್ಧ ವರ್ಷದತ್ತ ಕಾಲಿಡುತ್ತಿದ್ದೇವೆ. ಈ ತಿಂಗಳಲ್ಲಿ ರಾಷ್ಟ್ರೀಯ, ಅಂತರಾಷ್ಟ್ರೀಯ, ಸಾಮಾಜಿಕ, ಸಂಸ್ಕೃತಿ, ಪರಿಸರ, ಕಲೆ, ಹವಾಮಾನ, ಆರೋಗ್ಯ, ಜನ್ಮದಿನ ಸೇರಿದಂತೆ ಹಲವಾರು ದಿನಚರಣೆಯನ್ನು ಹೊಂದಿದ್ದು, ಪ್ರತಿಯೊಂದು ದಿನವೂ ಒಂದೊಂದು ವಿಶೇಷತೆಗಳನ್ನು ಒಳಗೊಂಡಿದೆ.

ಜೂನ್ 1 – ವಿಶ್ವ ಹಾಲು ದಿನ

ಜೂನ್ 1 – ಜಾಗತಿಕ ಪೋಷಕರ ದಿನ

ಜೂನ್ 2 – ಅಂತರಾಷ್ಟ್ರೀಯ ಲೈಂಗಿಕ ಕಾರ್ಯಕರ್ತರ ದಿನ

ಜೂನ್ 2 – ತೆಲಂಗಾಣ ರಚನೆ ದಿನ

ಜೂನ್ 3 – ವಿಶ್ವ ಬೈಸಿಕಲ್ ದಿನ

ಜೂನ್ 4 – ಆಕ್ರಮಣಶೀಲತೆಯ ಬಲಿಪಶುಗಳ ಮುಗ್ಧ ಮಕ್ಕಳ ಅಂತರಾಷ್ಟ್ರೀಯ ದಿನ

ಜೂನ್ 5 – ವಿಶ್ವ ಪರಿಸರ ದಿನ

ಜೂನ್ 7 – ವಿಶ್ವ ಆಹಾರ ಸುರಕ್ಷತಾ ದಿನ

ಜೂನ್ 8 – ವಿಶ್ವ ಸಾಗರ ದಿನ

ಜೂನ್ 8 – ವಿಶ್ವ ಬ್ರೈನ್ ಟ್ಯೂಮರ್ ದಿನ

ಜೂನ್ 8 – ಗೊಂಬೆ ದಿನ (ಜೂನ್ ಎರಡನೇ ಶನಿವಾರ)

ಜೂನ್ 8 – ರಾಷ್ಟ್ರೀಯ ಉತ್ತಮ ಸ್ನೇಹಿತರ ದಿನ

ಜೂನ್ 10- ಜಾಗತಿಕ ದೃಷ್ಟಿದಾನ ದಿನ

ಜೂನ್ 12 – ವಿಶ್ವ ಬಾಲಕಾರ್ಮಿಕ ವಿರೋಧಿ ದಿನ

ಜೂನ್ 12 – ರಾಷ್ಟ್ರೀಯ ಕೆಂಪು ಗುಲಾಬಿ ದಿನ

ಜೂನ್ 13 – ಅಂತರಾಷ್ಟ್ರೀಯ ಆಲ್ಟಿನಿಸಂ ಜಾಗೃತಿ ದಿನ

ಜೂನ್ 14 – ಧ್ವಜ ದಿನ

ಜೂನ್ 14 – ವಿಶ್ವ ರಕ್ತದಾನಿಗಳ ದಿನ

ಜೂನ್ 15 – ವಿಶ್ವ ಹಿರಿಯರ ನಿಂದನೆ ಜಾಗೃತಿ ದಿನ

ಜೂನ್ 15 – ವಿಶ್ವ ಗಾಳಿ ದಿನ

ಜೂನ್ 16 – ಅಂತರಾಷ್ಟ್ರೀಯ ಏಕೀಕರಣ ದಿನ

ಜೂನ್ 16 – ತಂದೆಯಂದಿರ ದಿನ (ಜೂನ್ ಮೂರನೇ ಭಾನುವಾರ)

ಜೂನ್ 17 – ಮರುಭೂಮಿ ಮತ್ತು ಬರವನ್ನು ಎದುರಿಸಲು

ವಿಶ್ವ ದಿನ

ಜೂನ್ 18 – ಅಂತರಾಷ್ಟ್ರೀಯ ಪಿಕ್ನಿಕ್ ದಿನ

ಜೂನ್ 18 – ಆಟಿಸ್ಟಿಕ್ ಪ್ರೈಡ್ ಡೇ

ಜೂನ್ 19 – ವಿಶ್ವ ಸಿಕಲ್ ಸೆಲ್ ದಿನ

ಜೂನ್ 20 – ವಿಶ್ವ ನಿರಾಶ್ರಿತರ ದಿನ

ಜೂನ್ 21 – ವಿಶ್ವ ಸಂಗೀತ ದಿನ

ಜೂನ್ 21 – ವಿಶ್ವ ಹೈಡ್ರೋಗ್ರಫಿ ದಿನ

ಜೂನ್ 21 – ಅಂತರಾಷ್ಟ್ರೀಯ ಯೋಗ ದಿನ

ಜೂನ್ 22 – ವಿಶ್ವ ಮಳೆಕಾಡು ದಿನ

ಜೂನ್ 23 – ವಿಶ್ವ ಸಂಸ್ಥೆಯ ಸಾರ್ವಜನಿಕ ಸೇವಾ ದಿನ

ಜೂನ್ 23 – ಅಂತರಾಷ್ಟ್ರೀಯ ಒಲಿಂಪಿಕ್ ದಿನ

ಜೂನ್ 23 – ಅಂತರಾಷ್ಟ್ರೀಯ ವಿಧವೆಯರ ದಿನ

ಜೂನ್ 26 – ಅಂತರಾಷ್ಟ್ರೀಯ ಮಾದಕ ವಸ್ತು ಸೇವನೆ ಹಾಗೂ ಕಳ್ಳಸಾಗಣೆ ವಿರೋಧಿ ದಿನ

ಜೂನ್ 29 – ರಾಷ್ಟ್ರೀಯ ಅಂಕಿ ಅಂಶ ದಿನ

ಜೂನ್ 29: ಅಂತರರಾಷ್ಟ್ರೀಯ ಉಷ್ಣವಲಯದ ದಿನ

ಜೂನ್ 30 – ವಿಶ್ವ ಕ್ಷುದ್ರಗ್ರಹ ದಿನ

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ