Optical Illusion: ಜಸ್ಟ್‌ 9 ಸೆಕೆಂಡುಗಳಲ್ಲಿ ʼ4502ʼ ರ ನಡುವೆ ಇರುವ ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಿ

ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಮೋಜು ಮತ್ತು ಟೈಮ್‌ ಪಾಸ್‌ ಮಾತ್ರವಲ್ಲದೆ ನಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸಹ ಹೆಚ್ಚಿಸುತ್ತವೆ. ಇಂತಹದ್ದೊಂದು ಚಿತ್ರ ಇದೀಗ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ 4502 ರ ನಡುವೆ ಅಡಗಿರುವ ʼ4052ʼ ಸಂಖ್ಯೆಯನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನೀವು ಕೇವಲ 9 ಸೆಕೆಂಡುಗಳ ಒಳಗೆ ನಂಬರ್‌ 4052 ನ್ನು ಪತ್ತೆಹಚ್ಚಬೇಕು.

Optical Illusion: ಜಸ್ಟ್‌ 9 ಸೆಕೆಂಡುಗಳಲ್ಲಿ ʼ4502ʼ ರ ನಡುವೆ ಇರುವ  ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಿ
ಸಾಂದರ್ಭಿಕ ಚಿತ್ರ
Image Credit source: Jagran Josh

Updated on: Jun 30, 2025 | 3:39 PM

ನಮ್ಮ ಕಣ್ಣು ಮತ್ತು ಬುದ್ಧಿವಂತಿಕೆಗೆ ಸವಾಲೊಡ್ಡುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಸಾಕಷ್ಟು ಚಿತ್ರಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ.  ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಇಂತಹ ಚಿತ್ರಗಳ ಮೂಲಕ ನಾವು ನಮ್ಮ ಜ್ಞಾನ, ದೃಷ್ಟಿ ಸಾಮಾರ್ಥ್ಯವನ್ನು (vision power) ಪರೀಕ್ಷಿಸಬಹುದು. ಇಲ್ಲೊಂದು ಇಂತಹದ್ದೇ ಒಗಟಿನ ಆಟ ವೈರಲ್‌ ಆಗಿದ್ದು, ಅದರಲ್ಲಿ ʼ4502ʼ ರ ನಡುವೆ ಇರುವ  ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಲು ನಿಮಗೆ ಸವಾಲನ್ನು ನೀಡಲಾಗಿದೆ. ಜಸ್ಟ್‌ 9 ಸೆಕೆಂಡುಗಳಲ್ಲಿ ಈ ಸವಾಲನ್ನು ಪೂರ್ಣಗೊಳಿಸುವ ಮೂಲಕ ನಿಮ್ಮ ದೃಷ್ಟಿ ಸಾಮಾರ್ಥ್ಯವನ್ನು ಪರೀಕ್ಷಿಸಿ.

ʼ4502ʼ ರ ನಡುವೆ ಇರುವ  ʼ4052ʼ ಸಂಖ್ಯೆಯನ್ನು ಪತ್ತೆ ಹಚ್ಚಿ:

ಈ ಮೇಲಿನ ಚಿತ್ರದಲ್ಲಿ 4502 ನಂಬರ್‌ ಇರುವುದು ನಿಮಗೆ ಕಾಣಿಸಬಹುದು. ನಂಬರ್‌ 4502 ರ ರಾಶಿಯ ನಡುವೆ 4052 ಸಂಖ್ಯೆಯೊಂದಿದೆ. ನಿಮ್ಮ ಕಣ್ಣು ಸಖತ್‌ ಶಾರ್ಪ್‌ ಆಗಿದೆ ಅಂತಾದ್ರೆ  ನಂಬರ್‌ 4502 ರ ನಡುವೆ ಅಡಗಿರುವ 4052 ನ್ನು ಬರೀ 9 ಸೆಕೆಂಡುಗಳಲ್ಲಿ ಪತ್ತೆ ಹಚ್ಚಬೇಕು. ಈ ಒಗಟಿನ ಆಟವನ್ನು ಆಡುವ ಮೂಲಕ ನೀವು ನಿಮ್ಮ ಬುದ್ಧಿವಂತಿಕೆಯನ್ನು ಸಾಬೀತುಪಡಿಸುವುದು ಮಾತ್ರವಲ್ಲದೆ, ನಿಮ್ಮ ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಸುಧಾರಿಸಬಹುದು.

ಇದನ್ನೂ ಓದಿ
ನಿಮ್ಮ ಪ್ರೀತಿಯ ಜೀವನ ಹೇಗಿರುತ್ತೆ ಎಂದು ತಿಳಿಸುವ ಚಿತ್ರವಿದು
ಈ ಚಿತ್ರದ ಮೂಲಕ ನಿಮ್ಮ ಸ್ವಭಾವ ಹೇಗಿದೆ ತಿಳಿಯಿರಿ
ಈ ಚಿತ್ರದಲ್ಲಿ ನೀವು ಆಯ್ಕೆ ಮಾಡಿಕೊಳ್ಳುವ ಕುರ್ಚಿ ವ್ಯಕ್ತಿತ್ವ ಹೇಳುತ್ತೆ
ಈ ಚಿತ್ರದ ಮೂಲಕ ತಿಳಿಯಿರಿ ನಿಮ್ಮ ವ್ಯಕ್ತಿತ್ವದ ರಹಸ್ಯ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಆಪ್ಟಿಕಲ್ ಇಲ್ಯೂಷನ್‌ ಚಿತ್ರದಲ್ಲಿ ನಂಬರ್‌ “4502” ಗುಂಪಿನಲ್ಲಿ ಅಡಗಿರುವ  “4052” ನ್ನು ಹುಡುಕಲು ಕೇವಲ 1% ಮಂದಿಯಿಂದ ಮಾತ್ರ ಸಾಧ್ಯವಂತೆ.  ಹೌದು ಚಿತ್ರದಲ್ಲಿ 4052  ಸಂಖ್ಯೆ ಸರಳವಾಗಿ ಕಾಣದಂತೆ ಅವಿತುಕೊಂಡಿದೆ. ನೀವು ಬುದ್ಧಿವಂತರಾಗಿದ್ದರೆ, ಜಸ್ಟ್‌ 9 ಸೆಕೆಂಡುಗಳಲ್ಲಿ ಈ ಸವಾಲನ್ನು ಸಂಪೂರ್ಣಗೊಳಿಸಿ.

ಇದನ್ನೂ ಓದಿ: ನಿಮ್ಮ ಕಣ್ಣಿಗೊಂದು ಸವಾಲ್;‌ M ಅಕ್ಷರಗಳ ನಡುವೆ ಅಡಗಿರುವ ʼNʼ ನನ್ನು ಹುಡುಕಬಲ್ಲಿರಾ?

ಉತ್ತರ ಇಲ್ಲಿದೆ:

ನೀವು ಈ ಸವಾಲನ್ನು 9 ಸೆಕೆಂಡುಗಳ ಒಳಗೆ ಪೂರ್ಣಗೊಳಿಸಿದ್ದೀರಿ ಎಂದಾದರೆ ನಿಮ್ಮ ದೃಷ್ಟಿ ತೀಕ್ಷ್ಣತೆಯು ಅತ್ಯುನ್ನತ ಮಟ್ಟದಲ್ಲಿದೆ ಎಂದರ್ಥ. ಆದ್ರೆ ಎಷ್ಟೇ ಪ್ರಯತ್ನಪಟ್ಟರೂ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಾಗಿಲ್ಲ, ಉತ್ತರ ಸಿಕ್ಕಿಲ್ಲ ಎನ್ನುವವರು ಚಿಂತೆ ಮಾಡಬೇಡಿ, ಇಲ್ಲಿದೆ ಉತ್ತರ,  4 ನೇ ಕಾಲಂನ ಕೆಳಗಿನ ಭಾಗದಲ್ಲಿ 4052 ಎಂಬ ವಿಭಿನ್ನ ಸಂಖ್ಯೆ ಅಡಗಿದೆ ನೋಡಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ