
Optical Illusion
Optical Illusion: ಆಪ್ಟಿಕಲ್ ಇಲ್ಯೂಷನ್ ಸವಾಲಿನ ಆಟ ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುವುದಲ್ಲದೆ ನಿಮ್ಮ ಅರಿವಿನ ಸಾಮರ್ಥ್ಯವನ್ನೂ ಹೆಚ್ಚಿಸಲು ಉತ್ತಮ ಆಯ್ಕೆಯಾಗಿದೆ. ಈ ಆಟ ನಿಮ್ಮ ದೃಷ್ಟಿ ಸಾಮರ್ಥ್ಯಕ್ಕೆ ದೊಡ್ಡ ಸವಾಲು. ಜೊತೆಗೆ ಫೋಕಸ್ ಮಟ್ಟವನ್ನು ಪರೀಕ್ಷಿಸುತ್ತದೆ.ಇದು ಬುದ್ಧಿಮತ್ತೆಯ ಮಟ್ಟವನ್ನು ನಿರ್ಣಯಿಸಲು ಸಹ ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಮಾನವನ ಮೆದುಳು ವಿಷಯಗಳನ್ನು ಅಥವಾ ಚಿತ್ರಗಳನ್ನು ಹೇಗೆ ನೋಡುತ್ತದೆ ಎಂಬುದರ ಆಧಾರದ ಮೇಲೆ ಅದರ ಗ್ರಹಿಕೆಯು ನಿರ್ಧಾರವಾಗುತ್ತದೆ. ಕೆಲವೊಮ್ಮೆ ನಾವು ನೋಡುವದಕ್ಕೂ ಹಾಗೂ ನೋಡಿ ಅರ್ಥೈಸುವುದಕ್ಕೂ ವಿಭಿನ್ನವಾಗಿರುತ್ತದೆ
Optical Illusion: ಚಿತ್ರದಲ್ಲಿ ಒಂದು ಇಮೋಜಿ ಮಾತ್ರ ಭಿನ್ನವಾಗಿದೆ, ಪತ್ತೆ ಹಚ್ಚಲು ಸಾಧ್ಯವೇ?
ಈ ವೈರಲ್ ಆಗಿರುವ ಚಿತ್ರದಲ್ಲಿ ಅನೇಕ ಬೇಸರದ ಮುಖದ ಇಮೋಜಿಗಳ ನಡುವೆ ಒಂದು ವಿಭಿನ್ನ ಇಮೋಜಿ ಅಡಗಿದೆ. ನಿಮ್ಮ ದೃಷ್ಟಿಶಕ್ತಿ ಮತ್ತು ಗಮನವನ್ನು ಪರೀಕ್ಷಿಸಲು ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಸ್ವೀಕರಿಸಿ. ಕೇವಲ 10 ಸೆಕೆಂಡುಗಳಲ್ಲಿ ವಿಭಿನ್ನ ಇಮೋಜಿಯನ್ನು ಕಂಡುಹಿಡಿಯಲು ಪ್ರಯತ್ನಿಸಿ. ನಿಮ್ಮ ಮೆದುಳಿಗೆ ಒಳ್ಳೆಯ ವ್ಯಾಯಾಮ ಮತ್ತು ನಿಮ್ಮ ಅರಿವಿನ ಸಾಮರ್ಥ್ಯವನ್ನು ಹೆಚ್ಚಿಸಲು ಇದು ಒಂದು ಉತ್ತಮ ಮಾರ್ಗವಾಗಿದೆ.
- Akshatha Vorkady
- Updated on: Feb 12, 2025
- 11:02 am
Optical Illusion: ಸಂಖ್ಯೆ 88 ಎಲ್ಲಿದೆ ಎಂದು ಪತ್ತೆ ಹಚ್ಚಲು ಸಾಧ್ಯವೇ?
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಅಡಗಿರುವ ಸಂಖ್ಯೆ 88 ಅನ್ನು ನೀವು ಪತ್ತೆ ಹಚ್ಚಬೇಕಿದೆ. ಚಿತ್ರದಲ್ಲಿ ಹಲವಾರು 89 ಸಂಖ್ಯೆಗಳಿವೆ, ಆದರೆ ನಿಮ್ಮ ಕೆಲಸ 88 ಅನ್ನು ಕಂಡುಹಿಡಿಯುವುದು. ನಿಮ್ಮ ದೃಷ್ಟಿ ಮತ್ತು ಮೆದುಳಿನ ಸಾಮರ್ಥ್ಯವನ್ನು ಪರೀಕ್ಷಿಸುವ ಈ ಸವಾಲನ್ನು ಎದುರಿಸಿ. ಉತ್ತರವನ್ನು ಕಂಡುಹಿಡಿಯಲು ಹೆಣಗಾಡುತ್ತಿದ್ದೀರಾ? ಚಿಂತಿಸಬೇಡಿ, ಉತ್ತರವನ್ನು ಲೇಖನದ ಅಂತ್ಯದಲ್ಲಿ ನೀಡಲಾಗಿದೆ.
- Akshatha Vorkady
- Updated on: Dec 28, 2024
- 12:05 pm
Personality Test: ಚಿತ್ರದಲ್ಲಿ ಮೊದಲು ನೋಡಿದ್ದು ಏನು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ
ಈ ವೈರಲ್ ಆಪ್ಟಿಕಲ್ ಇಲ್ಯೂಷನ್ ಫೋಟೋದಲ್ಲಿ ಎರಡು ವಿಷಯಗಳು ಅಡಗಿವೆ. ನೀವು ಮೊದಲು ಏನು ನೋಡಿದಿರಿ ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ. ಈ ಚಿತ್ರವನ್ನು ಸರಿಯಾಗಿ ಗಮನಿಸಿದಾಗ ಕಚ್ಚಿದ ಸೇಬು ಹಣ್ಣು ಮತ್ತು ಎರಡು ಮುಖಗಳನ್ನು ಕಾಣಬಹುದು. ಅದರಲ್ಲಿ ಮೊದಲು ನೀವು ಗಮನಿಸಿದ್ದು ಏನು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ತಿಳಿಯಿರಿ.
- Akshatha Vorkady
- Updated on: Dec 18, 2024
- 11:02 am
Optical Illusion: 89 ರ ನಡುವೆ ಅಡಗಿರುವ ನಂಬರ್ 88 ಅನ್ನು ಹುಡುಕಬಲ್ಲಿರಾ?
ಮೆದುಳಿಗೆ ಕೆಲಸ ನೀಡುವಂತಹ ಅನೇಕ ಆಪ್ಟಿಕಲ್ ಇಲ್ಯೂಷನ್ ಚಿತ್ರಗಳು ಪ್ರತಿನಿತ್ಯ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಒಗಟಿನ ಚಿತ್ರ ವೈರಲ್ ಆಗಿದ್ದು, ಈ ಫೋಟೋದಲ್ಲಿ ನಂಬರ್ 89 ರ ನಡುವೆ ಅಡಗಿರುವಂತಹ ನಂಬರ್ 88 ಅನ್ನು ಕೇವಲ 6 ಸೆಕೆಂಡುಗಳಲ್ಲಿ ಹುಡುಕಲು ಸವಾಲನ್ನು ನೀಡಲಾಗಿದೆ.
- Malashree anchan
- Updated on: Nov 27, 2024
- 3:34 pm
Optical Illusion: ‘V’ ಮಧ್ಯೆ ಅಡಗಿರುವ ‘W’ ವನ್ನು 5 ಸೆಕೆಂಡುಗಳಲ್ಲಿ ಪತ್ತೆ ಹಚ್ಚಲು ಸಾಧ್ಯವೇ?
ಈ ವೈರಲ್ ಆಪ್ಟಿಕಲ್ ಇಲ್ಯೂಷನ್ ನಿಮ್ಮ ಅರಿವನ್ನು ಪರೀಕ್ಷಿಸುತ್ತದೆ! ಅನೇಕ 'V' ಗಳ ನಡುವೆ ಮರೆಮಾಡಲಾಗಿರುವ 'W' ಅನ್ನು 5 ಸೆಕೆಂಡುಗಳಲ್ಲಿ ಕಂಡುಹಿಡಿಯಲು ಪ್ರಯತ್ನಿಸಿ. ಸಮಯ ಮಿತಿಯೊಳಗೆ ಪತ್ತೆಹಚ್ಚಲು ಸಾಧ್ಯವಾಗದಿದ್ದರೂ ಚಿಂತಿಸಬೇಡಿ; ಉತ್ತರವನ್ನು ಲೇಖನದ ಅಂತ್ಯದಲ್ಲಿ ನೀಡಲಾಗಿದೆ.
- Akshatha Vorkady
- Updated on: Nov 21, 2024
- 10:47 am
ಚಿತ್ರದಲ್ಲಿರುವ 3 ವ್ಯತ್ಯಾಸಗಳನ್ನು ಗುರುತಿಸಲು ಸಾಧ್ಯವೇ?
ಚಿತ್ರದಲ್ಲಿ ಮಹಿಳೆ ತನ್ನ ಮಗುವನ್ನು ಹಿಡಿದುಕೊಂಡು ಕುಳಿತು ಲ್ಯಾಪ್ ಟಾಪ್ನಲ್ಲಿ ಕೆಲಸ ಮಾಡುತ್ತಿರುವುದನ್ನು ಕಾಣಬಹುದು. ಎರಡು ಚಿತ್ರಗಳು ನಿಮಗೆ ಒಂದೇ ತರ ಇದೆ ಎಂದು ಅನಿಸಬಹುದು. ಆದರೆ ಸರಿಯಾಗಿ ಗಮನಿಸಿದರೆ ಮಾತ್ರ ವ್ಯತ್ಯಾಸ ತಿಳಿಯಲು ಸಾಧ್ಯ.
- Akshatha Vorkady
- Updated on: Oct 6, 2024
- 2:35 pm
Optical Illusion: M ನಡುವೆ ಅಡಗಿರುವ N ಅಕ್ಷರವನ್ನು ಹುಡುಕಲು ಸಾಧ್ಯವೇ?
ಇದೀಗ ಇಲ್ಲೊಂದು ಆಪ್ಟಿಕಲ್ ಇನ್ಯೂಷನ್ ಫೋಟೋ ವೈರಲ್ ಆಗಿದೆ. ಈ ಒಗಟಿನ ಫೋಟೋದಲ್ಲಿ M ಅಕ್ಷರದ ರಾಶಿಗಳ ನಡುವೆ N ಅಕ್ಷರವೊಂದು ಅಡಗಿದೆ. ಆ N ಅಕ್ಷರ ಎಲ್ಲಿ ಅಡಗಿದೆ ಎಂಬುದನ್ನು ನೀವು ಕೇವಲ ಐದು ಸೆಕೆಂಡುಗಳ ಒಳಗೆ ಕಂಡುಹಿಡಿಯಬೇಕು. ಇದು ನಿಮ್ಮ ಕಣ್ಣಿಗೊಂದು ಸವಾಲು, ಪ್ರಯತ್ನ ಮಾಡಿ…
- Malashree anchan
- Updated on: Oct 6, 2024
- 12:03 pm
Optical Illusion: ‘BUT’ ನಡುವೆ ಅಡಗಿರುವ ‘OUT’ ಸೆಕೆಂಡುಗಳಲ್ಲಿ ಪತ್ತೆ ಹಚ್ಚಿ
ಚಿತ್ರದಲ್ಲಿ ಸಂಪೂರ್ಣವಾಗಿ 'BUT' ತುಂಬಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು 'OUT' ಅಡಗಿದೆ. ಎಷ್ಟೇ ಹುಡುಕಿದರೂ ನಿಮಗೆ 'OUT' ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ಕೆಂಪು ಬಣ್ಣದಲ್ಲಿ 'OUT' ಅನ್ನು ಗುರುತಿಸಲಾಗಿದೆ.
- Akshatha Vorkady
- Updated on: Oct 1, 2024
- 4:26 pm
Photo Puzzle: ಹದ್ದಿನ ಕಣ್ಣು ನಿಮ್ಮದಾಗಿದ್ದರಷ್ಟೇ 8ರ ಮಧ್ಯೆ ಅಡಗಿರುವ 3ರನ್ನು ಪತ್ತೆ ಹಚ್ಚಲು ಸಾಧ್ಯ
ಚಿತ್ರ ಸಂಪೂರ್ಣವಾಗಿ ಸಂಖ್ಯೆ 8ರಿಂದ ತುಂಬಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು ಸಂಖ್ಯೆ 3 ಅಡಗಿದೆ. ಎಷ್ಟೇ ಹುಡುಕಿದರೂ ನಿಮಗೆ ಸಂಖ್ಯೆ 3ರನ್ನು ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Sep 24, 2024
- 6:05 pm
Optical Illusion: ZEAL ಮಧ್ಯೆ ಅಡಗಿರುವ SEAL ಕಂಡು ಹುಡುಕಲು ಸಾಧ್ಯವೇ?
ಕೆಳಗೆ ನೀಡಲಾದ ಚಿತ್ರದಲ್ಲಿ ಸಾಕಷ್ಟು ZEAL ಎಂದು ಬರೆದಿರುವುದನ್ನು ಕಾಣಬಹುದು. ಆದರೆ ಅವುಗಳ ಮಧ್ಯೆ ಒಂದೇ ಒಂದು SEAL ಎನ್ನುವ ಪದ ಅಡಗಿದೆ . ಎಷ್ಟೇ ಹುಡುಕಿದರೂ ನಿಮಗೆ SEAL ಪತ್ತೆ ಹಚ್ಚಲು ಸಾಧ್ಯವಿಲ್ಲವೆಂದಾದರೆ ಲೇಖನದ ಕೊನೆಯಲ್ಲಿ ತಿಳಿದುಕೊಳ್ಳಿ.
- Akshatha Vorkady
- Updated on: Sep 14, 2024
- 12:04 pm