AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Optical Illusion: ನಿಮಗೊಂದು ಸವಾಲ್;‌ 1998 ರ ನಡುವೆ ಅಡಗಿರುವ 1989 ಸಂಖ್ಯೆಯನ್ನು ಹುಡುಕಲು ಸಾಧ್ಯವೆ?

ತುಂಬಾನೇ ಟ್ರಿಕಿಯಾಗಿರುವ ಆಪ್ಟಿಕಲ್‌ ಇಲ್ಯೂಷನ್‌ ಪಝಲ್‌ಗಳು ಮೋಜಿನ ಆಟ ಮಾತ್ರವಲ್ಲದೆ ಇವುಗಳು ನಮ್ಮ ಬುದ್ಧಿವಂತಿಕೆಯನ್ನು ಹೆಚ್ಚಿಸಲು ಕೂಡ ತುಂಬಾನೇ ಸಹಕಾರಿ. ಸೋಷಿಯಲ್‌ ಮೀಡಿಯಾದಲ್ಲಿ ಇಂತಹ ಸಾಕಷ್ಟು ಆಪ್ಟಿಕಲ್‌ ಇಲ್ಯೂಷನ್‌ ಚಿತ್ರಗಳು ಹರಿದಾಡುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಸಂಖ್ಯೆ 1998 ರ ನಡುವೆ ಅಡಗಿರುವ ನಂಬರ್‌ 1989 ಅನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. 9 ಸೆಕೆಂಡುಗಳ ಒಳಗಾಗಿ ನೀವು ಈ ಸವಾಲನ್ನು ಪೂರ್ಣಗೊಳಿಸಬೇಕು.

Optical Illusion: ನಿಮಗೊಂದು ಸವಾಲ್;‌ 1998 ರ ನಡುವೆ ಅಡಗಿರುವ 1989 ಸಂಖ್ಯೆಯನ್ನು ಹುಡುಕಲು ಸಾಧ್ಯವೆ?
ಆಪ್ಟಿಕಲ್‌ ಇಲ್ಯೂಷನ್‌Image Credit source: justincarrollracing
ಮಾಲಾಶ್ರೀ ಅಂಚನ್​
|

Updated on: Oct 11, 2025 | 3:39 PM

Share

ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆ. ಇವುಗಳು ಬರೀ ಮನರಂಜನೆಯ ಆಟ ಮಾತ್ರವಲ್ಲದೆ, ನಮ್ಮ ಬುದ್ಧಿವಂತಿಕೆ, ಏಕಾಗ್ರತೆ, ದೃಷ್ಟಿ ತೀಕ್ಷ್ಣತೆಯನ್ನು ಹೆಚ್ಚಿಸಲು ಕೂಡ ತುಂಬಾನೇ ಸಹಕಾರಿಯಾಗಿದೆ. ಇಂತಹ ಸವಾಲಿನ ಆಟಗಳನ್ನು ಪ್ರತಿನಿತ್ಯ ಆಡುವ ಮೂಲಕ ಏಕಾಗ್ರತೆಯನ್ನು ಹೆಚ್ಚಿಸಿಕೊಳ್ಳಬಹುದು. ಇಲ್ಲೊಂದು ಅದೇ ರೀತಿಯ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ಸಂಖ್ಯೆ 1998 ರ ನಡುವೆ ಅಡಗಿರುವ 1989 ಅನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು  ಕೇಲವ 9 ಸೆಕೆಂಡುಗಳ ಒಳಗೆ 1998 ರ ನಡುವೆ ಮರೆಯಾಗಿರುವ ಸಂಖ್ಯೆ 1989 ಅನ್ನು ಹುಡುಕುವ ಮೂಲಕ ನಿಮ್ಮ ಐಕ್ಯೂ ಲೆವೆಲ್‌ ಎಷ್ಟಿದೆ ಎಂಬುದನ್ನು ಪರೀಕ್ಷಿಸಿ.

1998 ರ ನಡುವೆ ಅಡಗಿರುವ 1989 ಅನ್ನು ಹುಡುಕಲು ಸಾಧ್ಯವೆ?

ಈ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಪಝಲ್‌ ಚಿತ್ರದಲ್ಲಿ 1998 ನಂಬರ್‌ಗಳನ್ನು ಕಾಣಬಹುದು. ನಂಬರ್‌ 1998 ರ ನಡುವೆ ಸಂಖ್ಯೆ 1989 ಅಡಕವಾಗಿದ್ದು, ಅದನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು ತ್ವರಿತವಾಗಿ ಆ ಸಂಖ್ಯೆಯನ್ನು ಕಂಡು ಹಿಡಿದರೆ ಉತ್ತಮ ಐಕ್ಯೂ ಲೆವೆಲ್‌ ಹೊಂದಿದ್ದೀರಿ ಎಂದರ್ಥ. ಈ ಸವಾಲಿನ ಒಗಟನ್ನು ಪೂರ್ಣಗೊಳಸಿಲು ನಿಮಗೆ ಏಕಾಗ್ರತೆ ಅತ್ಯಗತ್ಯ. ಹಾಗಿದ್ರೆ ಸವಾಲನ್ನು ಪೂರ್ಣಗೊಳಿಸಲು ಸಿದ್ಧರಿದ್ದೀರಿ ಅಲ್ವಾ.

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಇಂತಹ ಸವಾಲಿನ ಆಟಗಳನ್ನು ಪ್ರತಿನಿತ್ಯ ಆಡುವ ಮೂಲಕ ನೀವು ನಿಮ್ಮ ವೀಕ್ಷಣಾ ಕೌಶಲ್ಯ, ವಿಮರ್ಶಾತ್ಮಕ ಚಿಂತನಾ ಸಾಮರ್ಥ್ಯ, ಸ್ಮರಣೆಯನ್ನು  ಹೆಚ್ಚಿಸಿಕೊಳ್ಳಬಹುದು. ಒಟ್ಟಿನಲ್ಲಿ ಈ ಆಪ್ಟಿಕಲ್‌ ಇಲ್ಯೂಷನ್‌ ಆಟಗಳು ಮೆದುಳಿಗೆ ತುಂಬಾನೇ ಒಳ್ಳೆಯದು. ಇದೀಗ ವೈರಲ್‌ ಆಗಿರುವ ಈ ಆಪ್ಟಿಕಲ್‌ ಇಲ್ಯೂಷನ್‌ ಪಝಲ್‌ನಲ್ಲಿ ಬರೀ ನಂಬರ್ 1998 ಕಾಣಬಹುದು. ಆದರೆ ಇವುಗಳ ಮಧ್ಯೆ 1989 ನಂಬರ್‌ ಅಡಕವಾಗಿದ್ದು, ಅದನ್ನು ನೀವು 9 ಸೆಕೆಂಡುಗಳ ಒಳಗೆ ಹುಡುಕಬೇಕು. ತೀಕ್ಷ್ಣವಾಗಿ ಗಮನಿಸಿದಾಗ ಮಾತ್ರ ನಿಮಗೆ ಈ ಸೂಕ್ಷ್ಮ ವ್ಯತ್ಯಾಸವನ್ನು ಹುಡುಕಲು ಸಾಧ್ಯ.

ಇದನ್ನೂ ಓದಿ
Image
ಬಾಳೆಹಣ್ಣುಗಳ ನಡುವೆ ಅಡಗಿರುವ ಹಾವನ್ನು 15 ಸೆಕೆಂಡುಗಳಲ್ಲಿ ಪತ್ತೆಹಚ್ಚಿ
Image
ತರಕಾರಿ ಗಿಡಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡುಹಿಡಿಯಿರಿ
Image
ದ್ರಾಕ್ಷಿ ರಾಶಿಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡುಹಿಡಿಯಬಲ್ಲಿರಾ?
Image
ಈ ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಹುಡುಕಿ ನೋಡೋಣ

ಇದನ್ನೂ ಓದಿ: ಬಾಳೆಹಣ್ಣುಗಳ ನಡುವೆ ಅಡಗಿರುವ ಹಾವನ್ನು 15 ಸೆಕೆಂಡುಗಳಲ್ಲಿ ಪತ್ತೆಹಚ್ಚಿದರೆ ನೀವೇ ಬುದ್ಧಿವಂತರು

ಉತ್ತರ ಇಲ್ಲಿದೆ:

9 ಸೆಕೆಂಡುಗಳ ಒಳಗೆ ನಂಬರ್‌ 1989 ಅನ್ನು ಕಂಡುಹಿಡಿದಿದ್ದೀರಿ ಎಂದಾದರೆ ಅಭಿನಂದನೆಗಳು ನಿಮ್ಮ ಐಕ್ಯೂ ಲೆವೆಲ್‌ ಉತ್ತಮವಾಗಿದೆ ಎಂದರ್ಥ. ಒಂದು ವೇಳೆ ನಿಮಗೆ ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ ಇಲ್ಲಿದೆ ನಿಮಗಾಗಿ ಉತ್ತರ. ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದ ಬಲಭಾಗದ ಗ್ರಿಡ್‌ನ ಕೊನೆಯ ಆರನೇ ಸಾಲಿನಲ್ಲಿ ನಂಬರ್‌ 1989 ಮರೆಯಾಗಿದೆ ನೋಡಿ.

Optical Illusion (1)

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
ಹೊಸ ವರ್ಷದ ಸಂಭ್ರಮದಲ್ಲೇ ಕರಾವಳಿ ಜಿಲ್ಲೆಗಳಿಗೆ ಸಿಹಿ ಸುದ್ದಿ ನೀಡಿದ ಡಿಕೆಶಿ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
RSS ಅನ್ನು ಅಲ್ ಖೈದಾಗೆ ಹೋಲಿಸಿ ವಿವಾದ ಸೃಷ್ಟಿಸಿದ ಕಾಂಗ್ರೆಸ್ ನಾಯಕ
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಒಂದೇ ಓವರ್​ನಲ್ಲಿ 22 ರನ್ ಚಚ್ಚಿದ ರಿಚಾ ಘೋಷ್
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಡ್ರಗ್ಸ್ ಫ್ಯಾಕ್ಟರಿ ಪತ್ತೆ: ನಮ್ಮ ಪೊಲೀಸರ ಬಗ್ಗೆ ಗೃಹ ಸಚಿವರು ಏನಂದ್ರು?
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಬೆಂಕಿ ಹೊತ್ತಿಕೊಂಡ ಅಪಾರ್ಟ್​​ಮೆಂಟ್​​ನೊಳಗೆ ಸಿಲುಕಿದ್ದ ನಾಯಿಯ ರಕ್ಷಣೆ
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಹೊಸ ವರ್ಷಾಚರಣೆ ಮಾಡುವವರ ಅನುಕೂಲಕ್ಕೆ QR Code: ಏನಿದು? ಏನೆಲ್ಲಾ ಅನುಕೂಲ?
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಶ್ರೀಲಂಕಾ ವಿರುದ್ಧ ಸತತ 3ನೇ ಅರ್ಧಶತಕ ಸಿಡಿಸಿದ ಶಫಾಲಿ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಮನ್ ಕಿ ಬಾತ್ ವೀಕ್ಷಿಸಿದವರಿಗೆ ಬರಿಯಾನಿ ಭಾಗ್ಯ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್ ದರೋಡೆ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಐಜಿಪಿ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ