Relationships: ಪುರುಷರಿಗಿಂತ ಮಹಿಳೆಯರು ಹೆಚ್ಚು ಮೋಸ ಮಾಡುತ್ತಾರೆ, ಯಾಕೆ ಗೊತ್ತಾ?

| Updated By: ಅಕ್ಷಯ್​ ಪಲ್ಲಮಜಲು​​

Updated on: Jun 28, 2022 | 6:11 PM

ಹುಡುಗಿರಯರು ಪುರುಷರಿಗಿಂತ ಹೆಚ್ಚಾಗಿ ಮೋಸ ಮಾಡುತ್ತಾರೆ ಮತ್ತು ಹೇಗೆ ಮೋಸ ಮಾಡುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.  ಅತೃಪ್ತ ದಂಪತಿಗಳು ತಮ್ಮ ಸಂಗಾತಿಯೊಂದಿದೆ ಮೋಸ ಆಟವನ್ನು ಆಡುತ್ತಾರೆ, ಏಕೆಂದರೆ ತಮ್ಮ ಅಗತ್ಯತೆಗಳು ಮತ್ತು ಆಸೆಗಳನ್ನು ಪೂರೈಸಲು ಮೋಸ ಹೋಗಬಹುದು.

Relationships: ಪುರುಷರಿಗಿಂತ ಮಹಿಳೆಯರು ಹೆಚ್ಚು ಮೋಸ ಮಾಡುತ್ತಾರೆ, ಯಾಕೆ ಗೊತ್ತಾ?
ಸಾಂದರ್ಭಿಕ ಚಿತ್ರ
Follow us on

ದಾಂಪತ್ಯ ಜೀವನದಲ್ಲಿ ಇಬ್ಬರು ಸಮಾನರು. ಈ ಜೀವನದಲ್ಲಿ  ಕೋಪ, ದುಃಖ, ನೋವು ಸಂತೋಷ ಎಲ್ಲವನ್ನು ಸಮಾನವಾಗಿ ಹಂಚಿಕೊಳ್ಳಬೇಕು ಏಕೆಂದರೆ ಸಂಸಾರ ಎಂಬ ಸಾಗರದಲ್ಲಿ ಎಲ್ಲವನ್ನು ಎದುರಿಸುವ ಶಕ್ತಿ ಇಬ್ಬರಲ್ಲೂ ಇರಬೇಕು ಜೀವನ ಎಂದರೆ ಅದೊಂದು ಬಹುದೊಡ್ಡ ಹೆದ್ದಾರಿ, ಅದರಲ್ಲಿ ಏನೇ? ಬಂದರು ಸಮಾನವಾಗಿ ಅನುಭವಿಸಿಕೊಂಡು ಹೋಗಬೇಕು. ದಾಂಪತ್ಯದಲ್ಲಿ ತಪ್ಪು ದಾರಿಯನ್ನು ಹಿಡಿಯಬಾರದು, ಅದು ಪತಿ ಅಥವಾ ಪತ್ನಿ ಇಬ್ಬರು ಕೂಡ ಇಂತಹ ದಾರಿಯಲ್ಲಿ ಸಾಗುವುದು ಮುಂದಿನ ಜೀವನವನ್ನು ತೊಂದರೆ ಉಂಟು ಮಾಡಬಹುದು.  ಇದು ಮದುವೆಯಾದವರ ಕಥೆ, ಆದರೆ ಇಲ್ಲಿ ಇನ್ನೊಂದು ಪ್ರಶ್ನೆ ಹುಟ್ಟಿಕೊಳ್ಳುತ್ತದೆ ಯಾರು ಹೆಚ್ಚು ಮೋಸ ಮಾಡುವುದು ಎಂದು. ಈ ಬಗ್ಗೆ ಅನೇಕ ಅಧ್ಯಯನಗಳು ತಿಳಿಸಿದೆ ಮತ್ತು ಮೋಸ ಮಾಡಲು ಇರುವ ಕಾರಣ ಏನು? ಎಂಬುದನ್ನು ಕೂಡ ತಿಳಿಸಿದೆ.

ಹುಡುಗಿರಯರು ಪುರುಷರಿಗಿಂತ ಹೆಚ್ಚಾಗಿ ಮೋಸ ಮಾಡುತ್ತಾರೆ ಮತ್ತು ಹೇಗೆ ಮೋಸ ಮಾಡುತ್ತಾರೆ ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.  ಅತೃಪ್ತ ದಂಪತಿಗಳು ತಮ್ಮ ಸಂಗಾತಿಯೊಂದಿದೆ ಮೋಸ ಆಟವನ್ನು ಆಡುತ್ತಾರೆ, ಏಕೆಂದರೆ ತಮ್ಮ ಅಗತ್ಯತೆಗಳು ಮತ್ತು ಆಸೆಗಳನ್ನು ಪೂರೈಸಲು ಮೋಸ ಹೋಗಬಹುದು. ಹೀಗೆ ಮಾಡುವುದರಲ್ಲಿ ಕೆಲವು ಪುರುಷರು ಮತ್ತು ಮಹಿಳೆಯರು ಸಿಕ್ಕಿಬೀಳದಂತೆ ತಮ್ಮ ಮೋಸ ತಂತ್ರಗಳನ್ನು ರೂಪಿಸಿಕೊಳ್ಳತ್ತಾರೆ.

ಅಧ್ಯಯನ ಏನು ಹೇಳುತ್ತದೆ ಗೊತ್ತಾ ? 

ಇದನ್ನೂ ಓದಿ
Indian book of Record: ಚಂದ್ರಹಾಸ ಅವರ ಕೃತಿಗೆ ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೌರವ
Gallstone: ಶಸ್ತ್ರಚಿಕಿತ್ಸೆಯಿಲ್ಲದೆ ಪಿತ್ತಕೋಶದ ಕಲ್ಲುಗಳನ್ನು ತೆಗೆಯಲು ಸಾಧ್ಯವೆ! ಇಲ್ಲಿದೆ ಮನೆಮದ್ದು

ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಪ್ರೀತಿ, ಸುಖವನ್ನು ನೀಡುವವರಿಂದ ತಕ್ಷಣ ಆರ್ಕಷಣೆಗೊಂಡು ಮೋಸ ಹೋಗುತ್ತಾರೆ, ಮೋಸ ಹೋದರು ಅದು ಪತಿಗೆ ಮೋಸ ಮಾಡಿದಂತೆ ಎಂದು ಕೆಲವೊಂದು ಸಂಶೋಧನೆಗಳು ಹೇಳುತ್ತದೆ.  ಮದುವೆಯ ಒತ್ತಡ ಮತ್ತು ಸಂಸಾರದ ಜವಾಬ್ದಾರಿಂದ  ದೂರವಿರಲು ಈ ಆಯ್ಕೆಯನ್ನು ಮಾಡಿಕೊಳುತ್ತಾರೆ. ಆದರೆ, ಪುರುಷರು ಅವಕಾಶಗಳನ್ನು ವಿಶಾಲ ಮಟ್ಟದಲ್ಲಿ ನೋಡುತ್ತಾರೆ. ಜೊತೆಗೆ ಹೊಂದಾಣಿಯನ್ನು ಮಾಡಿಕೊಳ್ಳುತ್ತಾರೆ.

ಮೋಸ ಮಾಡಲು ಹಲವು ಮಾರ್ಗ

ಇಲ್ಲಿ ಮೋಸ ಮಾಡಲು ಅನೇಕ ಮಾರ್ಗಗಳು ಇರುತ್ತದೆ. ನಾವು ಮೋಸ ಮಾಡುತ್ತೇವೆ ಎಂಬ  ವಿವೇಚನೆ ಅವರಲ್ಲಿ ಇರುತ್ತಾರೆ. ಅವರು ತಮ್ಮ ಗಂಡನ ನಡವಳಿಕೆಯ ಬಗ್ಗೆ ತುಂಬಾ ಆಳವಾಗಿ ತಿಳಿದುಕೊಂಡಿರುತ್ತಾರೆ.  ಅವರು ತಮ್ಮ ಅನುಕೂಲಕ್ಕೆ ಅನುಗುಣವಾಗಿ ತಮ್ಮ ಪತಿಯ ಮನಸ್ಥಿತಿಯನ್ನು ಉತ್ತಮವಾಗಿ ಅರಿತುಕೊಂಡಿರುತ್ತಾರೆ ಮತ್ತು ಅವರನ್ನು ನಿಯಂತ್ರಿಸುವ ಕ್ರಮಗಳು ಅವರಿಗೆ ಗೊತ್ತಿರುತ್ತದೆ.

ಮೋಸ ಮಾಡಲು ಕಾರಣ 

ಕೆಲವು ಮಹಿಳೆಯರು  ಸ್ವಾಭಿಮಾನಿಗಳಿರುವುದು ಕಡಿಮೆ ಎಂದು ಅಧ್ಯಯನ  ಹೇಳುತ್ತದೆ. ಈ ಕಾರಣಕ್ಕೆ ಅವರು ಮೋಸ ಮಾಡಲು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ.  ಕೆಲವು ಮಹಿಳೆಯರು ದ್ವೇಷ ಅಥವಾ ಕೋಪದಿಂದ ಅಥವಾ ಸಂಬಂಧದಲ್ಲಿ ಅತೃಪ್ತರಾದಾಗ ಮೋಸ ಮಾಡುತ್ತಾರೆ. ಒಂಟಿತನ ಮತ್ತು ಭಾವನಾತ್ಮಕ ಹಿಂಸೆಯಿಂದ ಮಹಿಳೆಯರು ಸಾಮಾನ್ಯವಾಗಿ ಮೋಸ ಮಾಡುವ ಸಾಧ್ಯತೆ ಇದೆ. ಪುರುಷರು ಮಾತ್ರ ಇಂತಹ ಕೆಲಸವನ್ನು ಮಾಡುವುದಿಲ್ಲ ಎಂದಲ್ಲ ಆದರೆ ಕಡಿಮೆ ಎಂದು ಹೇಳಬಹುದು.

ಲೈಂಗಿಕ ಅಭಾವ

ಹೌದು ಅನೇಕ ಮಹಿಳೆಯರು ತಮ್ಮ ಗಂಡನಿಂದ ಸುಖ ಸಿಕ್ಕಿಲ್ಲ ಎಂದಾಗ ಬೇರೆ ಪುರುಷರೊಂದಿಗೆ ಸಂಂಬಂಧ ಬೆಳೆಸುವುದು ಸಹಜ, ಮೋಸ ಮಾಡಲು ಇದೊಂದು ಮುಖ್ಯ ಕಾರಣವಾಗಿರುತ್ತದೆ. ಇವನಿಂದ ನನಗೆ   ಲೈಂಗಿಕ ಸುಖ ಸಿಗುತ್ತದೆ ಎಂದು ತಿಳಿದಾಗ ಮೋಸ ಮಾಡುತ್ತಾರೆ.  ಆದರೆ ಮಹಿಳೆಯರು ಮಾತ್ರ ತಮಗೆ ಯಾರು ತಕ್ಷಣಕ್ಕೆ ಇಷ್ಟ ಆಗುವುದಿಲ್ಲ ಹಾಗಾಗಿ ಸ್ವಲ್ಪ ಸಮಯವನ್ನು ತೆಗೆದುಕೊಳ್ಳುತ್ತಾರೆ.