ಪೆನ್ನಾ ನದಿ ದಡದಲ್ಲಿ 200 ವರ್ಷಗಳ ಹಳೆಯ ಶಿವ ದೇವಾಲಯ ಪತ್ತೆ!
ನೆಲ್ಲೂರು: ಪೆರುಮಲ್ಲಪಾಡು ಗ್ರಾಮದ ಬಳಿಯ ಪೆನ್ನಾ ನದಿ ದಡದಲ್ಲಿ ಮರಳು ಗಣಿಗಾರಿಕೆ ಮಾಡುವ ವೇಳೆ ಶಿವನ ಪುರಾತನ ದೇವಾಲಯವೊಂದು ಪತ್ತೆಯಾಗಿದೆ. ಇದು ಸುಮಾರು 200 ವರ್ಷಗಳ ಹಳೆಯ ಶಿವ ದೇವಾಲಯ ಎಂದು ಸ್ಥಳೀಯರು ಅಂದಾಜಿಸಿದ್ದಾರೆ.
Follow us on