ವೇಗವಾಗಿ ಚಲಿಸುತ್ತಿದ್ದ ಕಾರು ಕಂದಕಕ್ಕೆ ಉರುಳಿ 6 ಜನರ ದುರ್ಮರಣ

| Updated By: ಸಾಧು ಶ್ರೀನಾಥ್​

Updated on: Jul 16, 2020 | 11:21 AM

ಚೆನ್ನೈ: ಕಂದಕಕ್ಕೆ ಕಾರು ಉರುಳಿಬಿದ್ದು 6 ಜನರು ಮೃತಪಟ್ಟಿರುವ ಭೀಕರ ಅಫಘಾತ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುನಲ್ವೇಲಿ ಸಮೀಪ ಸಂಭವಿಸಿದೆ. ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ತಮಿಳುನಾಡಿನ ಹೈವೆಯಲ್ಲಿ ಮಡೆದ ಈ ಭಾರಿ ಕಾರು ಅಪಘಾತದಲ್ಲಿ 6 ಜನರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ವಿಲ್ಲುಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ವೇಗವಾಗಿ ಚಲಿಸುತ್ತಿದ್ದ ಕಾರು ಕಂದಕಕ್ಕೆ ಉರುಳಿ 6 ಜನರ ದುರ್ಮರಣ
Follow us on

ಚೆನ್ನೈ: ಕಂದಕಕ್ಕೆ ಕಾರು ಉರುಳಿಬಿದ್ದು 6 ಜನರು ಮೃತಪಟ್ಟಿರುವ ಭೀಕರ ಅಫಘಾತ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ತಿರುನಲ್ವೇಲಿ ಸಮೀಪ ಸಂಭವಿಸಿದೆ.

ವೇಗವಾಗಿ ಚಲಿಸುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದಿದೆ. ತಮಿಳುನಾಡಿನ ಹೈವೆಯಲ್ಲಿ ಮಡೆದ ಈ ಭಾರಿ ಕಾರು ಅಪಘಾತದಲ್ಲಿ 6 ಜನರು ಮೃತಪಟ್ಟಿದ್ದು, ಇಬ್ಬರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ವಿಲ್ಲುಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.