ಫೇಸ್‌ಬುಕ್, ಸಿಲ್ವರ್ ಲೇಕ್ ನಂತರ ಅಮೆರಿಕದ ವಿಸ್ತಾ ಕಂಪನಿ ಜಿಯೋನಲ್ಲಿ ಎಷ್ಟು ಪಾಲು ಖರೀದಿಸಿತು?

|

Updated on: May 08, 2020 | 11:08 AM

ಮುಂಬೈ: ಫೇಸ್‌ಬುಕ್ ಮತ್ತು ಸಿಲ್ವರ್ ಲೇಕ್ ನಂತರ ಈಗ ಯುಎಸ್ ಮೂಲದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಜಿಯೋ ಪಾಲು ಖರೀದಿಸಿದೆ. 11,367 ಕೋಟಿ ರೂಪಾಯಿಗಳನ್ನು ಜಿಯೋ ಪ್ಲಾಟ್‌ಫಾರ್ಮ್‌ಗೆ 2.32 ಶೇಕಡಾ ಪಾಲಿಗೆ ಹೂಡಿಕೆ ಮಾಡಲಿದ್ದು, ಇದು ಆರ್‌ಐಎಲ್ ಘಟಕದಲ್ಲಿ ಮೂರನೇ ಉನ್ನತ ಹೂಡಿಕೆಯಾಗಿದೆ. ಅಮೆರಿಕದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ ವಿಸ್ತಾ ಈಗ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋದ ಪಾಲನ್ನು ಖರೀದಿಸಿದೆ. ಕೇವಲ ಮೂರು ವಾರಗಳಲ್ಲಿ ಜಿಯೋಮೇಲೆ ನಡೆದ ಮೂರನೇ ದೊಡ್ಡ ಮೂರನೇ ಇದಾಗಿದೆ. ಈ ಒಪ್ಪಂದದಿಂದ […]

ಫೇಸ್‌ಬುಕ್, ಸಿಲ್ವರ್ ಲೇಕ್ ನಂತರ ಅಮೆರಿಕದ ವಿಸ್ತಾ ಕಂಪನಿ ಜಿಯೋನಲ್ಲಿ ಎಷ್ಟು ಪಾಲು ಖರೀದಿಸಿತು?
Follow us on

ಮುಂಬೈ: ಫೇಸ್‌ಬುಕ್ ಮತ್ತು ಸಿಲ್ವರ್ ಲೇಕ್ ನಂತರ ಈಗ ಯುಎಸ್ ಮೂಲದ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಜಿಯೋ ಪಾಲು ಖರೀದಿಸಿದೆ. 11,367 ಕೋಟಿ ರೂಪಾಯಿಗಳನ್ನು ಜಿಯೋ ಪ್ಲಾಟ್‌ಫಾರ್ಮ್‌ಗೆ 2.32 ಶೇಕಡಾ ಪಾಲಿಗೆ ಹೂಡಿಕೆ ಮಾಡಲಿದ್ದು, ಇದು ಆರ್‌ಐಎಲ್ ಘಟಕದಲ್ಲಿ ಮೂರನೇ ಉನ್ನತ ಹೂಡಿಕೆಯಾಗಿದೆ.

ಅಮೆರಿಕದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ ವಿಸ್ತಾ ಈಗ ಮುಖೇಶ್ ಅಂಬಾನಿ ಒಡೆತನದ ರಿಲಾಯನ್ಸ್ ಜಿಯೋದ ಪಾಲನ್ನು ಖರೀದಿಸಿದೆ. ಕೇವಲ ಮೂರು ವಾರಗಳಲ್ಲಿ ಜಿಯೋಮೇಲೆ ನಡೆದ ಮೂರನೇ ದೊಡ್ಡ ಮೂರನೇ ಇದಾಗಿದೆ. ಈ ಒಪ್ಪಂದದಿಂದ ಜಿಯೋದ ಇಕ್ವಿಟಿ ಮೊತ್ತ 4.91 ಲಕ್ಷ ಆಗಲಿದೆ. ಭಾರತದಲ್ಲಿ ವಿಸ್ತಾ ಇಕ್ವಿಟಿ ಪಾರ್ಟ್ನರ್ಸ್ ಸಂಸ್ಥೆಯ ಮೊದಲ ಹೂಡಿಕೆ ಇದಾಗಿದೆ.

Published On - 9:32 am, Fri, 8 May 20