ಮಣಿಪುರದ ಖ್ಯಾತ ಗೀತರಚನೆಕಾರ ಅಖು ಅಪಹರಣ

|

Updated on: Dec 29, 2023 | 2:19 PM

ಮಣಿಪುರ ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್‌ಬಾಮ್ ಅವರನ್ನು ಅಪಹರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಖು ಅವರ ಪತ್ನಿ ಹಾಗೂ ತಾಯಿಯ ಹಣೆಗೆ ಬಂದೂಕಿಟ್ಟು ಸಶಸ್ತ್ರಧಾರಿಗಳು ಅಖು ಅವರನ್ನು ಕಿಡ್ನ್ಯಾಪ್​ ಮಾಡಿದ್ದಾರೆ.

ಮಣಿಪುರದ ಖ್ಯಾತ ಗೀತರಚನೆಕಾರ ಅಖು ಅಪಹರಣ
ಗಾಯಕ ಅಖು
Image Credit source: India Today
Follow us on

ಮಣಿಪುರ(Manipur) ಮೂಲದ ಗಾಯಕ ಮತ್ತು ಗೀತರಚನೆಕಾರ ಅಖು ಚಿಂಗಾಂಗ್‌ಬಾಮ್ ಅವರನ್ನು ಅಪಹರಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಅಖು ಅವರ ಪತ್ನಿ ಹಾಗೂ ತಾಯಿಯ ಹಣೆಗೆ ಬಂದೂಕಿಟ್ಟು ಸಶಸ್ತ್ರಧಾರಿಗಳು ಅಖು ಅವರನ್ನು ಕಿಡ್ನ್ಯಾಪ್​ ಮಾಡಿದ್ದಾರೆ.

ಅಖು ಚಿಂಗಾಂಗ್ಬಾಮ್ ಇಂಫಾಲ್ ಪೂರ್ವದ ಖುರೈ ಮೂಲದವರು. ಅವರು ಗಾಯಕರಾಗಿದ್ದು ಗೀತರಚನೆಕಾರ ಮತ್ತು ಇಂಫಾಲ್ ಟಾಕೀಸ್ ಎಂಬ ಜಾನಪದ ರಾಕ್ ಬ್ಯಾಂಡ್‌ನ ಸಂಸ್ಥಾಪಕರಾಗಿದ್ದಾರೆ.

ಮಣಿಪುರದಲ್ಲಿ ಮೇ 3 ರಿಂದ ಮೈಥಿ ಮತ್ತು ಕುಕಿಗಳ ನಡುವಿನ ಜನಾಂಗೀಯ ಹಿಂಸಾಚಾರ ನಡೆಯುತ್ತಿದೆ. ನೂರಾರು ಜನರು ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ವಿಪರೀತ ಸಾಲ, ದಿನ ಬೆಳಗಾದರೆ ನೂರಾರು ಫೋನ್​ಕಾಲ್​ಗಳು, ಅಪಹರಣ ನಾಟಕವಾಡಿ ತಂದೆ ಬಳಿ ಹಣಕ್ಕೆ ಬೇಡಿಕೆ ಇಟ್ಟ

ಅಲ್ಲಿ ಕೇಂದ್ರ ಗೃಹ ಸಚಿವಾಲಯ, PLA, UNLF, PREPAK, KCP, ಮತ್ತು KYKL ಅನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯಿದೆ, 1967 (1967 ರ 37) ಅಡಿಯಲ್ಲಿ ಐದು ವರ್ಷಗಳ ಕಾಲ ನಿಷೇಧಿಸಿದೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ