ರೋಹಿಂಗ್ಯಾ ಮತದಾರರನ್ನು ಅಮಿತ್ ಶಾ ಏಕೆ ತಡೆಯಲಿಲ್ಲ: ಓವೈಸಿ ಪ್ರಶ್ನೆ

|

Updated on: Nov 29, 2020 | 7:19 PM

ಹೈದರಾಬಾದ್: GHMC ಚುನಾವಣಾ ಪ್ರಚಾರದಲ್ಲಿ ತಮ್ಮ ವಿರುದ್ಧ ಹರಿಹಾಯ್ದ ಅಮಿತ್ ಶಾ ವಿರುದ್ಧ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಮತದಾರರ ಪಟ್ಟಿಯಲ್ಲಿ 30 ಸಾವಿರ ರೋಹಿಂಗ್ಯಾ ಮುಸ್ಲಿಂರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇವಲ ಒಂದು ಸಾವಿರ ಅಕ್ರಮ ರೋಹಿಂಗ್ಯಾ ಮತದಾರರನ್ನು ಬಿಜೆಪಿ ತೋರಿಸಿಕೊಡಲಿ..ಎಂದು ಅವರು ಹೇಳಿದ್ದಾರೆ. ಅಕ್ರಮ ಮತದಾರರ ಹೆಸರು ನಿಜಕ್ಕೂ ಸೇರಿದ್ದರೆ, ಅಲ್ಲಿಯವರೆಗೆ ಅಮಿತ್ ಶಾ ಏನು ಮಾಡುತ್ತಿದ್ದರು? ಅವರೇಕೆ ಅಕ್ರಮವನ್ನು ತಡೆಯಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾರನ್ನು ಓವೈಸಿ ಪ್ರಶ್ನಿಸಿದ್ದಾರೆ. […]

ರೋಹಿಂಗ್ಯಾ ಮತದಾರರನ್ನು ಅಮಿತ್ ಶಾ ಏಕೆ ತಡೆಯಲಿಲ್ಲ: ಓವೈಸಿ ಪ್ರಶ್ನೆ
ಅಸಾದುದ್ದೀನ್ ಓವೈಸಿ (ಸಾಂದರ್ಭಿಕ ಚಿತ್ರ)
Follow us on

ಹೈದರಾಬಾದ್: GHMC ಚುನಾವಣಾ ಪ್ರಚಾರದಲ್ಲಿ ತಮ್ಮ ವಿರುದ್ಧ ಹರಿಹಾಯ್ದ ಅಮಿತ್ ಶಾ ವಿರುದ್ಧ ಅಸಾದುದ್ದೀನ್ ಓವೈಸಿ ಕಿಡಿಕಾರಿದ್ದಾರೆ. ಮತದಾರರ ಪಟ್ಟಿಯಲ್ಲಿ 30 ಸಾವಿರ ರೋಹಿಂಗ್ಯಾ ಮುಸ್ಲಿಂರ ಹೆಸರು ಅಕ್ರಮವಾಗಿ ಸೇರ್ಪಡೆಯಾಗಿದೆ ಎಂದು ಬಿಜೆಪಿ ಆರೋಪಿಸಿದೆ. ಕೇವಲ ಒಂದು ಸಾವಿರ ಅಕ್ರಮ ರೋಹಿಂಗ್ಯಾ ಮತದಾರರನ್ನು ಬಿಜೆಪಿ ತೋರಿಸಿಕೊಡಲಿ..ಎಂದು ಅವರು ಹೇಳಿದ್ದಾರೆ.

ಅಕ್ರಮ ಮತದಾರರ ಹೆಸರು ನಿಜಕ್ಕೂ ಸೇರಿದ್ದರೆ, ಅಲ್ಲಿಯವರೆಗೆ ಅಮಿತ್ ಶಾ ಏನು ಮಾಡುತ್ತಿದ್ದರು? ಅವರೇಕೆ ಅಕ್ರಮವನ್ನು ತಡೆಯಲಿಲ್ಲ ಎಂದು ಗೃಹ ಸಚಿವ ಅಮಿತ್ ಶಾರನ್ನು ಓವೈಸಿ ಪ್ರಶ್ನಿಸಿದ್ದಾರೆ.

ಇನ್ನಷ್ಟು…
ಹೈದರಾಬಾದ್​ಗೆ ನವಾಬ ನಿಜಾಮರ ಡೈನಾಸ್ಟಿ ಸಾಕು, ಬಿಜೆಪಿಯ ಡೆಮಾಕ್ರಸಿ ಬೇಕು: ಅಮಿತ್ ಶಾ
ಹೈದರಾಬಾದ್​ನ ಪುನರುತ್ಥಾನ ಬಿಜೆಪಿಯಿಂದ ಮಾತ್ರ ಸಾಧ್ಯ: ಅಮಿತ್ ಶಾ

Published On - 7:11 pm, Sun, 29 November 20