ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು -ಪ್ರಯಾಣಿಕ ಇಬ್ರಾಹಿಂ ಅನಿಸಿಕೆ

[lazy-load-videos-and-sticky-control id=”wioPoi6-mPA”] ತಿರುವನಂತಪುರಂ: ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು ಎಂದು ವಿಮಾನದಲ್ಲಿ ಇದ್ದ ಪ್ರಯಾಣಿಕ ಇಬ್ರಾಹಿಂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ಪೈಲಟ್ ಮಾಡಿದ್ರು. ಹಾಗಾಗಿ, ಹಲವರ ಪ್ರಾಣ ಉಳಿದಿದೆ ಎಂದು ಪೈಲಟ್ ದೀಪಕ್ ವಸಂತ್ ಸಾತೆಯವರ ಸಮಯ ಪ್ರಜ್ಞೆಗೆ ಇಬ್ರಾಹಿಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಪೈಲಟ್ ಎಚ್ಚರಿಸಿದ್ದರು. ಎರಡು ಬಾರಿ ಸುರಕ್ಷಿತ ಲ್ಯಾಂಡಿಂಗ್​ಗೆ ಯತ್ನಿಸಿದರು. ಆದರೆ ನಿಯಂತ್ರಣ ತಪ್ಪಿ ಈ […]

ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು -ಪ್ರಯಾಣಿಕ ಇಬ್ರಾಹಿಂ ಅನಿಸಿಕೆ
Edited By:

Updated on: Aug 08, 2020 | 1:18 PM

[lazy-load-videos-and-sticky-control id=”wioPoi6-mPA”]

ತಿರುವನಂತಪುರಂ: ಏರ್​ ಇಂಡಿಯಾ ವಿಮಾನ ದುರಂತದಲ್ಲಿ ಪೈಲಟ್ ಸಮಯ ಪ್ರಜ್ಞೆಯಿಂದ ನಮ್ಮ ಜೀವ ಉಳಿಯಿತು ಎಂದು ವಿಮಾನದಲ್ಲಿ ಇದ್ದ ಪ್ರಯಾಣಿಕ ಇಬ್ರಾಹಿಂ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.

ವಿಮಾನಕ್ಕೆ ಬೆಂಕಿ ಹೊತ್ತಿಕೊಳ್ಳದಂತೆ ಪೈಲಟ್ ಮಾಡಿದ್ರು. ಹಾಗಾಗಿ, ಹಲವರ ಪ್ರಾಣ ಉಳಿದಿದೆ ಎಂದು ಪೈಲಟ್ ದೀಪಕ್ ವಸಂತ್ ಸಾತೆಯವರ ಸಮಯ ಪ್ರಜ್ಞೆಗೆ ಇಬ್ರಾಹಿಂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹವಾಮಾನ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಪೈಲಟ್ ಎಚ್ಚರಿಸಿದ್ದರು. ಎರಡು ಬಾರಿ ಸುರಕ್ಷಿತ ಲ್ಯಾಂಡಿಂಗ್​ಗೆ ಯತ್ನಿಸಿದರು. ಆದರೆ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಇಬ್ರಾಹಿಂ ಹೇಳಿದ್ದಾರೆ.

Published On - 9:18 am, Sat, 8 August 20