ಛತ್ತೀಸಗಡದ ಮೊದಲ ಮುಖ್ಯಮಂತ್ರಿ, 74 ವರ್ಷದ ಅಜಿತ್ ಜೋಗಿ ಕೊನೆಯುಸಿರೆಳೆದಿದ್ದಾರೆ. ಇತ್ತೀಚೆಗೆ ಅವರು ಎರಡು ಬಾರಿ ಹೃದಯಾಘಾತ ಅನುಭವಿಸಿದ್ದರು. ಮೂರು ವಾರಗಳಿಂದ ಅವರು ಆಸ್ಪತ್ರೆಯಲ್ಲಿದ್ದರು. 20 ವರ್ಷದ ಹಿಂದೆ ಛತ್ತೀಸಗಡ ನೂತನ ರಾಜ್ಯವಾಗಿ ಉದಯಿಸಿದಾಗ ಅಜಿತ್ ಜೋಗಿ ಮೊದಲ ಮುಖ್ಯಮಂತ್ರಿ ಅಧಿಕಾರಕ್ಕೆ ಬಂದಿದ್ದರು.
वेदना की इस घड़ी में मैं निशब्द हूँ।परम पिता परमेश्वर माननीय @ajitjogi_cg जी की आत्मा को शांति और हम सबको शक्ति दे।
उनका अंतिम संस्कार उनकी जन्मभूमि गौरेला में कल होगा। pic.twitter.com/TEtAqsEFl4
— Amit Ajit Jogi (@amitjogi) May 29, 2020
Published On - 5:35 pm, Fri, 29 May 20