ALH Dhruv Helicopter: ಕೇರಳದ ಕೊಚ್ಚಿ ಬಳಿ ಕೋಸ್ಟ್​​ಗಾರ್ಡ್​ಗೆ ಸೇರಿದ ಹೆಲಿಕಾಪ್ಟರ್ ಪತನ

|

Updated on: Mar 26, 2023 | 2:33 PM

ಕೇರಳದ ಕೊಚ್ಚಿ ಬಳಿ ಕೋಸ್ಟ್​​ಗಾರ್ಡ್​ಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದೆ. ಟೇಕಾಫ್​ ವೇಳೆ ಕರಾವಳಿ ಕಾವಲು ಪಡೆಗೆ ಸೇರಿದ ಚಾಪರ್ ಪತನಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ.

ALH Dhruv Helicopter: ಕೇರಳದ ಕೊಚ್ಚಿ ಬಳಿ ಕೋಸ್ಟ್​​ಗಾರ್ಡ್​ಗೆ ಸೇರಿದ ಹೆಲಿಕಾಪ್ಟರ್ ಪತನ
ಎಎಲ್​ಎಚ್ ಧ್ರುವ ಹೆಲಿಕಾಪ್ಟರ್
Follow us on

ಕೇರಳದ ಕೊಚ್ಚಿ ಬಳಿ ಕೋಸ್ಟ್​​ಗಾರ್ಡ್​ಗೆ ಸೇರಿದ ಹೆಲಿಕಾಪ್ಟರ್ ಪತನಗೊಂಡಿದೆ. ಟೇಕಾಫ್​ ವೇಳೆ ಕರಾವಳಿ ಕಾವಲು ಪಡೆಗೆ ಸೇರಿದ ಚಾಪರ್ ಪತನಗೊಂಡಿರುವ ಕುರಿತು ಮಾಹಿತಿ ಲಭ್ಯವಾಗಿದೆ. ಭಾರತೀಯ ಕರಾವಳಿ ಕಾವಲು ಪಡೆಯ ಓರ್ವ ಸಿಬ್ಬಂದಿಗೆ ಗಾಯವಾಗಿದೆ. ALH ಧ್ರುವ ಹೆಲಿಕಾಪ್ಟರ್ ಪರೀಕ್ಷೆಯ ವೇಳೆ ಪತನಗೊಂಡಿದೆ.

 

 

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ