ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಪ್ರದೇಶದಲ್ಲಿ(Nicobar islands) ಪ್ರಬಲ ಭೂಕಂಪ (earthquake) ಸಂಭವಿಸಿದೆ. ಇಂದು (ಮಾರ್ಚ್ 07) ಬೆಳಗ್ಗೆ 5:07ರ ಸುಮಾರಿನಲ್ಲಿ ಭೂಮಿ ಕಂಪಿಸಿದ್ದು, 5ರಷ್ಟು ತೀವ್ರತೆ ದಾಖಲಾಗಿರುವುದಾಗಿ ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (National Center for Seismology) ತಿಳಿಸಿದೆ. ಯಾವುದೇ ಹಾನಿ ಬಗೆಗೆ ವರದಿಯಾಗಿಲ್ಲ.
An earthquake of magnitude 5.0 occurred in the Nicobar islands region at around 5:07 am today: National Center for Seismology pic.twitter.com/kfiK3O7Xno
— ANI (@ANI) March 6, 2023
Published On - 6:15 am, Mon, 6 March 23