Assam Earthquake: ಅಸ್ಸಾಂನಲ್ಲಿ ಭೂಕಂಪ, 4.8 ತೀವ್ರತೆ ದಾಖಲು
ಅಸ್ಸಾಂನಲ್ಲಿ ಗುವಾಹಟಿ ಹಾಗೂ ಈಶಾನ್ಯ ಪ್ರದೇಶದ ಇತರೆ ಭಾಗಗಳಲ್ಲಿ 4.8 ತೀವ್ರತೆಯ ಭೂಕಂಪದ ಅನುಭವವಾಗಿದೆ. ಬೆಳಗ್ಗೆ 10.16ರ ವೇಳೆಗೆ ಭೂಕಂಪ ಸಂಭವಿಸಿದೆ. ಬಾಂಗ್ಲಾದೇಶದ 8 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ಅಸ್ಸಾಂನಲ್ಲಿ ಗುವಾಹಟಿ ಹಾಗೂ ಈಶಾನ್ಯ ಪ್ರದೇಶದ ಇತರೆ ಭಾಗಗಳಲ್ಲಿ 4.8 ತೀವ್ರತೆಯ ಭೂಕಂಪ(Earthquake)ದ ಅನುಭವವಾಗಿದೆ. ಬೆಳಗ್ಗೆ 10.16ರ ವೇಳೆಗೆ ಭೂಕಂಪ ಸಂಭವಿಸಿದೆ. ಬಾಂಗ್ಲಾದೇಶದ 8 ಕಿ.ಮೀ ದೂರದಲ್ಲಿ ಭೂಕಂಪದ ಕೇಂದ್ರ ಬಿಂದುವಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ