CM ಯಡಿಯೂರಪ್ಪ ಮೇಲೆ ಹಲ್ಲೆಗೆ ಭಾರಿ ಯತ್ನ: 5 ಮಂದಿ ಅರೆಸ್ಟ್

|

Updated on: Dec 25, 2019 | 3:53 PM

ತಿರುವನಂತಪುರಂ: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕೇರಳ ಪ್ರವಾಸಕ್ಕೆ ಹೋಗಿದ್ದಾಗ ಪ್ರತಿಭಟನಾಕಾರರು ನಿನ್ನೆ ಯಡಿಯೂರಪ್ಪ ಮೇಲೆ ಹಲ್ಲೆಗೆ ಭಾರಿ ಯತ್ನ ನಡೆಸಿದ್ದರು, ಬಿಎಸ್​ವೈ ಸ್ವಲ್ಪದರಲ್ಲಿ ಬಚಾವ್ ಆಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ಪೊಲೀಸರು ಐವರನ್ನು ವಶಕ್ಕೆ ಪಡೆದಿದ್ದಾರೆ. DYFIನ ಮೂವರು ಮತ್ತು ಯುವ ಕಾಂಗ್ರೆಸ್‌ನ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

CM ಯಡಿಯೂರಪ್ಪ ಮೇಲೆ ಹಲ್ಲೆಗೆ ಭಾರಿ ಯತ್ನ: 5 ಮಂದಿ ಅರೆಸ್ಟ್
Follow us on