ಅಂತೂ ರಾಜ್ಯದತ್ತ ಕಣ್ಬಿಟ್ಟ ಕೇಂದ್ರ! ವಲಸೆ ಕಾರ್ಮಿಕರಿಗಾಗಿ 34 ಕೋಟಿ ರೂ. ಬಿಡುಗಡೆ
ನವದೆಹಲಿ: ಕೊರೊನಾದಿಂದಾಗಿ ದೇಶಾದ್ಯಂತ ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ಹಲವಾರು ಕಾರ್ಮಿಕರ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲವರು ಇದ್ದ ಕೆಲಸ ಕಳೆದುಕೊಂಡರೆ, ಇನ್ನು ಕೆಲವರು ಇದ್ದ ಕೆಲಸ ಬಿಟ್ಟು ತಮ್ಮ ತಮ್ಮ ಮೂಲ ಸ್ಥಳಗಳಿಗೆ ಹಿಂದಿರುಗಿದ್ದಾರೆ. ಇಂಥ ವಲಸೆ ಕಾರ್ಮಿಕರ ಕಷ್ಟವನ್ನ ಗಮನಿಸಿದ ಕೇಂದ್ರ ಸರ್ಕಾರ ಅವರಿಗಾಗಿಯೇ ವಲಸೆ ಕಾರ್ಮಿಕರ ಕಲ್ಯಾಣ ನಿಧಿಯನ್ನು ಘೋಷಿಸಿತ್ತು. ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿತು. ಈಗ ಕರ್ನಾಟಕದ ಈ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ, ಪಿಎಂ ಕೇಸ್ […]
ನವದೆಹಲಿ: ಕೊರೊನಾದಿಂದಾಗಿ ದೇಶಾದ್ಯಂತ ದಿನಗೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರು ಸೇರಿದಂತೆ ಹಲವಾರು ಕಾರ್ಮಿಕರ ಜೀವನ ಅಸ್ತವ್ಯಸ್ತಗೊಂಡಿದೆ. ಕೆಲವರು ಇದ್ದ ಕೆಲಸ ಕಳೆದುಕೊಂಡರೆ, ಇನ್ನು ಕೆಲವರು ಇದ್ದ ಕೆಲಸ ಬಿಟ್ಟು ತಮ್ಮ ತಮ್ಮ ಮೂಲ ಸ್ಥಳಗಳಿಗೆ ಹಿಂದಿರುಗಿದ್ದಾರೆ.
ಇಂಥ ವಲಸೆ ಕಾರ್ಮಿಕರ ಕಷ್ಟವನ್ನ ಗಮನಿಸಿದ ಕೇಂದ್ರ ಸರ್ಕಾರ ಅವರಿಗಾಗಿಯೇ ವಲಸೆ ಕಾರ್ಮಿಕರ ಕಲ್ಯಾಣ ನಿಧಿಯನ್ನು ಘೋಷಿಸಿತ್ತು. ಇದಕ್ಕಾಗಿ ಒಂದು ಸಾವಿರ ಕೋಟಿ ರೂಪಾಯಿಗಳನ್ನ ಮೀಸಲಿಟ್ಟಿತು. ಈಗ ಕರ್ನಾಟಕದ ಈ ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ, ಪಿಎಂ ಕೇಸ್ ಫಂಡ್‌ನಿಂದ 34 ಕೋಟಿ ರೂಪಾಯಿಗಳನ್ನ ಬಿಡುಗಡೆ ಮಾಡಿದೆ.
Published On - 1:52 pm, Tue, 23 June 20