ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಹಂತದ ಮೊದಲ ಭಾಗ ಯಶಸ್ವಿ

| Updated By:

Updated on: Jul 26, 2020 | 4:01 PM

[lazy-load-videos-and-sticky-control id=”FVxuvloXUBM”] ದೆಹಲಿ: ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ವಿಶ್ವಾದ್ಯಂತ ಹಲವು ದೇಶಗಳು ಪಣತೊಟ್ಟು ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಸೋಂಕಿಗೆ ಬೇಸತ್ತ ಜನ ಲಸಿಕೆ ಯಾವಾಗ ಬರುತ್ತಪ್ಪ ಅಂತ ಕಾಯುತ್ತಿದ್ದಾರೆ. ಅಂತವರಿಗೆ ಈಗ ಒಂದು ಸಿಹಿ ಸುದ್ದಿ ಸಿಕ್ಕಿದೆ. ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ‘ಕೊವ್ಯಾಕ್ಸಿನ್’ ಲಸಿಕೆಯ ಮೊದಲ ಹಂತದ ಮೊದಲ ಭಾಗ ಬಹುತೇಕ ಯಶಸ್ವಿಯಾಗಿದೆ. ದೇಶದಲ್ಲಿ 50 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಈಗ ಆ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ. ಲಸಿಕೆ ಪ್ರಯೋಗದ ಫಲಿತಾಂಶಗಳು […]

ದೇಶೀಯವಾಗಿ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಹಂತದ ಮೊದಲ ಭಾಗ ಯಶಸ್ವಿ
ಕೊವ್ಯಾಕ್ಸಿನ್ ಲಸಿಕೆ
Follow us on

[lazy-load-videos-and-sticky-control id=”FVxuvloXUBM”]

ದೆಹಲಿ: ಕೊರೊನಾ ಮಹಾಮಾರಿ ಹಿಮ್ಮೆಟ್ಟಿಸಲು ವಿಶ್ವಾದ್ಯಂತ ಹಲವು ದೇಶಗಳು ಪಣತೊಟ್ಟು ಕೊರೊನಾ ಲಸಿಕೆ ಕಂಡು ಹಿಡಿಯುವಲ್ಲಿ ನಿರತರಾಗಿದ್ದಾರೆ. ಸೋಂಕಿಗೆ ಬೇಸತ್ತ ಜನ ಲಸಿಕೆ ಯಾವಾಗ ಬರುತ್ತಪ್ಪ ಅಂತ ಕಾಯುತ್ತಿದ್ದಾರೆ. ಅಂತವರಿಗೆ ಈಗ ಒಂದು ಸಿಹಿ ಸುದ್ದಿ ಸಿಕ್ಕಿದೆ.

ಭಾರತದಲ್ಲಿ ಅಭಿವೃದ್ಧಿ ಪಡಿಸಿರುವ ‘ಕೊವ್ಯಾಕ್ಸಿನ್’ ಲಸಿಕೆಯ ಮೊದಲ ಹಂತದ ಮೊದಲ ಭಾಗ ಬಹುತೇಕ ಯಶಸ್ವಿಯಾಗಿದೆ. ದೇಶದಲ್ಲಿ 50 ಜನರ ಮೇಲೆ ಲಸಿಕೆ ಪ್ರಯೋಗ ಮಾಡಲಾಗಿತ್ತು. ಈಗ ಆ ಪ್ರಯೋಗ ಬಹುತೇಕ ಯಶಸ್ವಿಯಾಗಿದೆ.

ಲಸಿಕೆ ಪ್ರಯೋಗದ ಫಲಿತಾಂಶಗಳು ಉತ್ತೇಜನಕಾರಿಯಾಗಿದೆ. ಮೊದಲ ಹಂತದ 2ನೇ ಭಾಗದಲ್ಲಿ ಇಂದು 6 ಜನರಿಗೆ ಲಸಿಕೆ ನೀಡಲಾಗಿದೆ. ಈ ಬಗ್ಗೆ PGI ರೋಹ್ಟಕ್ ಲಸಿಕೆ ಪ್ರಯೋಗ ತಂಡದ ಪ್ರಧಾನ ತನಿಖಾಧಿಕಾರಿ ಡಾ.ಸವಿತಾ ವರ್ಮಾ ತಿಳಿಸಿದ್ದಾರೆ.

Published On - 9:44 am, Sun, 26 July 20