ಮುಂಬೈನ ಕುರ್ಲಾದ ಸ್ಲಂನಲ್ಲಿ ಭಾರಿ ಅಗ್ನಿ ಅವಘಡ

|

Updated on: Sep 08, 2023 | 7:44 AM

ಮುಂಬೈನ ಕುರ್ಲಾ ಪೂರ್ವದ ಖುರೇಷಿ ನಗರದ ಕೊಳೆಗೇರಿಯಲ್ಲಿ ಶುಕ್ರವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳ ಪ್ರಕಾರ, ಪ್ರದೇಶದ ಸ್ಥಳೀಯ ಜನರು ಬೆಂಕಿಯನ್ನು ನೋಡಿ ಎಚ್ಚರಿಸಿದ್ದರು. ಮಾಹಿತಿ ತಿಳಿದ ನಂತರ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿವೆ.

ಮುಂಬೈನ ಕುರ್ಲಾದ ಸ್ಲಂನಲ್ಲಿ ಭಾರಿ ಅಗ್ನಿ ಅವಘಡ
ಅಗ್ನಿ ಅವಘಡ
Image Credit source: ANI
Follow us on

ಮುಂಬೈನ ಕುರ್ಲಾ ಪೂರ್ವದ ಖುರೇಷಿ ನಗರದ ಕೊಳೆಗೇರಿಯಲ್ಲಿ ಶುಕ್ರವಾರ ಮುಂಜಾನೆ ಭಾರಿ ಬೆಂಕಿ ಕಾಣಿಸಿಕೊಂಡಿದೆ. ಇದುವರೆಗೆ ಯಾವುದೇ ಪ್ರಾಣಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ. ಅಧಿಕಾರಿಗಳ ಪ್ರಕಾರ, ಪ್ರದೇಶದ ಸ್ಥಳೀಯ ಜನರು ಬೆಂಕಿಯನ್ನು ನೋಡಿ ಎಚ್ಚರಿಸಿದ್ದರು.
ಮಾಹಿತಿ ತಿಳಿದ ನಂತರ ಅಗ್ನಿಶಾಮಕ ದಳದ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿವೆ.

ಇದುವರೆಗೆ ಯಾವುದೇ ಪ್ರಾಣಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ, ಬೆಂಕಿಗೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಎಂದು ಅವರು ಹೇಳಿದರು. ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣವೇನೆಂಬುದು ಕೂಡ ಇನ್ನೂ ತಿಳಿದುಬಂದಿಲ್ಲ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ