ಮೈಸೂರಿನಿಂದ ಹೈದರಾಬಾದ್​ನತ್ತ ನಡುವೆ ಮತ್ತೊಂದು ವಿಮಾನ ಹಾರಾಟ! ಪ್ರಯಾಣಿಕರಿಗೆ ಬಂಪರ್

| Updated By: ಸಾಧು ಶ್ರೀನಾಥ್​

Updated on: Dec 28, 2020 | 9:56 AM

ಇಂದಿನಿಂದ(ಡಿ.28) ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟು ಹೈದರಾಬಾದ್​ಗೆ ವಿಮಾನ ತಲುಪಲಿದೆ.

ಮೈಸೂರಿನಿಂದ ಹೈದರಾಬಾದ್​ನತ್ತ ನಡುವೆ ಮತ್ತೊಂದು ವಿಮಾನ ಹಾರಾಟ! ಪ್ರಯಾಣಿಕರಿಗೆ ಬಂಪರ್
Follow us on

ಮೈಸೂರು: ಇಂದಿನಿಂದ (ಡಿ.28) ಮೈಸೂರು ಮತ್ತು ಹೈದರಾಬಾದ್ ನಡುವೆ ಮತ್ತೊಂದು ವಿಮಾನ ಹಾರಾಟ ಪ್ರಾರಂಭಗೊಳ್ಳಲಿದೆ. ಬೆಳಗ್ಗೆ 10.30ಕ್ಕೆ ಮೈಸೂರಿನಿಂದ ಹೊರಟು ಹೈದರಾಬಾದ್​ಗೆ ವಿಮಾನ ತಲುಪಲಿದೆ.

ಮೈಸೂರಿನಿಂದ ಬೆಳಗ್ಗೆ 10.30ಕ್ಕೆ ಇಂಡಿಗೊ ಏರ್‌ಲೈನ್ಸ್ ವಿಮಾನ ಹೊರಟು ಮಧ್ಯಾಹ್ನ 12.50ರ ಸರಿಸುಮಾರಿಗೆ ಹೈದರಾಬಾದ್ ತಲುಪುತ್ತದೆ. ನಂತರ ಮಧ್ಯಾಹ್ನ 2.35ಕ್ಕೆ ಹೈದರಾಬಾದ್​ನಿಂದ ಟೇಕ್​ಆಫ್ ಆಗಿ ಸಂಜೆ 4.35ರ ವೇಳೆಗೆ ಮೈಸೂರಿಗೆ ಹಿಂದಿರುಗುತ್ತದೆ.

ಮೈಸೂರು-ಮಂಗಳೂರಿಗೆ ವಿಮಾನ ಹಾರಾಟ ಶುರು.. ವಿಮಾನಯಾನಕ್ಕೆ ಸಂಸದ ಪ್ರತಾಪ್ ಸಿಂಹ ಚಾಲನೆ

Published On - 9:55 am, Mon, 28 December 20