ಕಮಲೇಶ್ ತಿವಾರಿ ಹತ್ಯೆ, ಗುಜರಾತ್ನಲ್ಲಿ ಆರೋಪಿಗಳ ಬಂಧನ?
ಲಖನೌ: ಹಿಂದೂಮಹಾಸಭಾ ನಾಯಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ಸಂಬಂಧ ಗುಜರಾತ್‌ನ ಸೂರತ್ನಲ್ಲಿ 6 ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ದಳದವರು ವಶಕ್ಕೆ ಪಡೆದಿದ್ದಾರೆ. ಅ.18ರಂದು ಉತ್ತರಪ್ರದೇಶದ ಲಖನೌನಲ್ಲಿ ಕಮಲೇಶ್ ತಿವಾರಿಯನ್ನು ಅವರ ಕಚೇರಿಯಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಘಟನೆ ಸಂಬಂಧ ಲಖನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಲಖನೌ: ಹಿಂದೂಮಹಾಸಭಾ ನಾಯಕ ಕಮಲೇಶ್ ತಿವಾರಿ ಹತ್ಯೆ ಪ್ರಕರಣ ಸಂಬಂಧ ಗುಜರಾತ್‌ನ ಸೂರತ್ನಲ್ಲಿ 6 ಆರೋಪಿಗಳನ್ನು ಭಯೋತ್ಪಾದನಾ ನಿಗ್ರಹ ದಳದವರು ವಶಕ್ಕೆ ಪಡೆದಿದ್ದಾರೆ.
ಅ.18ರಂದು ಉತ್ತರಪ್ರದೇಶದ ಲಖನೌನಲ್ಲಿ ಕಮಲೇಶ್ ತಿವಾರಿಯನ್ನು ಅವರ ಕಚೇರಿಯಲ್ಲೇ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಿದ್ದರು. ಘಟನೆ ಸಂಬಂಧ ಲಖನೌ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
Published On - 11:02 am, Sat, 19 October 19