
ಲಕ್ನೋ: ಕೊಟ್ಟ ಸಾಲವನ್ನ ವಸೂಲಿ ಮಾಡಲು ಫೈನಾನ್ಸ್ ಮಾಲೀಕನೊಬ್ಬ 34 ಪ್ರಯಾಣಿಕರಿದ್ದ ಬಸ್ ಅನ್ನೇ ಕಿಡ್ನಾಪ್ ಮಾಡಿರೋ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಇನ್ನು ಸಾಲದ ಬಗ್ಗೆ ಮಾಹಿತಿ ಇದ್ದ ಚಾಲಕ ಮತ್ತು ಕಂಡೆಕ್ಟರ್ ಬಸ್ನಿಂದ ಇಳಿದ ಬಳಿಕ ಪೊಲೀಸರಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೀಗ, ಬಸ್ ಹಾಗೂ 34 ಮಂದಿ ಪ್ರಯಾಣಿಕರಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
Published On - 11:39 am, Wed, 19 August 20