ವಂದೆ ಭಾರತ್ ಮಿಷನ್! ಮಸ್ಕತ್ನಿಂದ ಬರುತ್ತಿದ್ದಾರೆ 180ಕ್ಕೂ ಹೆಚ್ಚು ಮಂದಿ
ಕೇರಳ: ವಂದೆ ಭಾರತ್ ಮಿಷನ್ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ. ಇವರನ್ನೆಲ್ಲ ಭಾರತಕ್ಕೆ ವಾಪಸ್ ಕಳುಹಿಸಲು ಒಮಾನ್ನ ಮಸ್ಕತ್ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.
Follow us on
ಕೇರಳ: ವಂದೆ ಭಾರತ್ ಮಿಷನ್ ಯೋಜನೆಯ ಮೂಲಕ ಭಾರತೀಯರನ್ನು ವಿದೇಶಗಳಿಂದ ತಾಯ್ನಾಡಿಗೆ ವಾಪಸ್ ಕರೆತರುವ ಕಾರ್ಯ ಈಗಾಗಲೇ ಆರಂಭವಾಗಿದೆ. ಇಂದು 177 ಪ್ರಯಾಣಿಕರು ಜೊತೆಗೆ 4 ಶಿಶುಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಅಂದಹಾಗೆ ಇವರೆಲ್ಲ ಕೊಚ್ಚಿಗೆ ಮರಳಿ ಬರುತ್ತಿದ್ದಾರೆ.
ಇವರನ್ನೆಲ್ಲ ಭಾರತಕ್ಕೆ ವಾಪಸ್ ಕಳುಹಿಸಲು ಒಮಾನ್ನ ಮಸ್ಕತ್ನಲ್ಲಿರುವ ಭಾರತೀಯ ದೂತವಾಸ ವಿಶೇಷ ಏರ್ಪಾಡಗಳನ್ನು ಮಾಡಿದೆ. ಮೂರು ಮೃತ ದೇಹಗಳನ್ನು ಸಹ ಇಂದಿನ ವಿಮಾನದಲ್ಲಿ ಭಾರತಕ್ಕೆ ತರಲಾಗುವುದು.