ಗುಜರಾತ್: ಎರಡು ಟ್ರಕ್ ನಡುವೆ ಡಿಕ್ಕಿ ಉಂಟಾದ ಪರಿಣಾಮದಿಂದಾಗಿ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಇಂದು ಬೆಳಿಗ್ಗೆ ವಡೋದರಾದ ವಾಘೋಡಿಯಾ ಕ್ರಾಸಿಂಗ್ ಹೆದ್ದಾರಿಯಲ್ಲಿ ನೆಡೆದಿದೆ.
ಇಂದು ಮುಂಜಾನೆ ಎರಡು ಟ್ರಕ್‌ಗಳ ನಡುವೆ ನಡೆದಿರುವ ಈ ಭೀಕರ ಅಪಘಾತದಲ್ಲಿ 9 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಲ್ಲದೆ 17 ಮಂದಿ ತೀವ್ರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಚಿಕಿತ್ಸೆಗೆಂದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
Gujarat: Nine people died, 17 injured in a collision between two trucks, at Waghodia Crossing Highway in Vadodara earlier this morning. The injured admitted to a hospital where they are undergoing treatment. https://t.co/z5HkSPfIo8 pic.twitter.com/kEdPcAkp98
— ANI (@ANI) November 18, 2020
Published On - 9:55 am, Wed, 18 November 20