Pakistani Boat: ಭುಜ್ ಬಳಿ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡ ಬಿಎಸ್‌ಎಫ್

ಗಡಿ ಭದ್ರತಾ ಪಡೆ ಇಂದು ಬೆಳಿಗ್ಗೆ ಗುಜರಾತ್‌ನ ಕಚ್‌ನ ಭುಜ್ ಬಳಿಯ ಹರಾಮಿ ನಾಲಾ ಕ್ರೀಕ್ ಪ್ರದೇಶದಿಂದ ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದನ್ನು ವಶಪಡಿಸಿಕೊಂಡಿದೆ ಎಂದು ಭದ್ರತಾ ಸಂಸ್ಥೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.

Pakistani Boat: ಭುಜ್ ಬಳಿ ಪಾಕಿಸ್ತಾನಿ ದೋಣಿಯನ್ನು ವಶಪಡಿಸಿಕೊಂಡ ಬಿಎಸ್‌ಎಫ್
BSF
Image Credit source: ANI
Edited By:

Updated on: Oct 03, 2022 | 5:12 PM

ದೆಹಲಿ: ಗುಜರಾತ್‌ನ ಕಚ್‌ನ ಭುಜ್ ಬಳಿಯ ಹರಾಮಿ ನಾಲಾ ಕ್ರೀಕ್ ಪ್ರದೇಶದಿಂದ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದನ್ನು ಸೋಮವಾರ ವಶಪಡಿಸಿಕೊಂಡಿದೆ.

ಗಡಿ ಭದ್ರತಾ ಪಡೆ ಇಂದು ಬೆಳಿಗ್ಗೆ ಗುಜರಾತ್‌ನ ಕಚ್‌ನ ಭುಜ್ ಬಳಿಯ ಹರಾಮಿ ನಾಲಾ ಕ್ರೀಕ್ ಪ್ರದೇಶದಿಂದ ಪಾಕಿಸ್ತಾನದ ಮೀನುಗಾರಿಕೆ ದೋಣಿಯೊಂದನ್ನು ವಶಪಡಿಸಿಕೊಂಡಿದೆ ಎಂದು ಭದ್ರತಾ ಸಂಸ್ಥೆಯನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ANI ಟ್ವೀಟ್ ಮಾಡಿದೆ.

ಹೆಚ್ಚಿನ ಮಾಹಿತಿ ನೀಡಲಾಗುವುದು

Published On - 5:12 pm, Mon, 3 October 22

TV9 Web

TV9 Kannada

Read More
Loading...
Unable to load recommendations.
Follow Us