Video: ರಾಮ ಲಲ್ಲಾಗೆ ಸಾಷ್ಟಾಂಗ ನಮಸ್ಕಾರ ಮಾಡಿ, ಪಾರಿಜಾತ ಸಸಿ ನೆಟ್ಟ ಪ್ರಧಾನಿ ಮೋದಿ!
ಹುನಮಾನ್ ಗಡಿ ದೇಗುಲದಲ್ಲಿ ನಮನ ಸಲ್ಲಿಸಿದ ಪ್ರಧಾನಿ ಮೋದಿ ನಂತರ ರಾಮ ಲಲ್ಲಾಗೆ ಪೂಜೆ ಸಹ ನೆರವೇರಿಸಿದರು. ಮಂಗಳಾರತಿಯ ನಂತರ ಪ್ರಧಾನಿ ಮೋದಿ ಸಾಷ್ಟಾಂಗ ನಮಸ್ಕಾರ ಸಹ ಅರ್ಪಿಸಿದರು. ನಂತರ ಪ್ರಧಾನಿ ಮೋದಿ ಪಾರಿಜಾತ ವೃಕ್ಷದ ಸಸಿ ಸಹ ನೆಟ್ಟರು. #WATCH Prime Minister Narendra Modi offers prayers to Ram Lalla, performs 'sashtang pranam' (prostration) at Ram Janmabhoomi site in Ayodhya pic.twitter.com/G6aNfMTsLC — ANI (@ANI) August 5, […]
ಹುನಮಾನ್ ಗಡಿ ದೇಗುಲದಲ್ಲಿ ನಮನ ಸಲ್ಲಿಸಿದ ಪ್ರಧಾನಿ ಮೋದಿ ನಂತರ ರಾಮ ಲಲ್ಲಾಗೆ ಪೂಜೆ ಸಹ ನೆರವೇರಿಸಿದರು. ಮಂಗಳಾರತಿಯ ನಂತರ ಪ್ರಧಾನಿ ಮೋದಿ ಸಾಷ್ಟಾಂಗ ನಮಸ್ಕಾರ ಸಹ ಅರ್ಪಿಸಿದರು.
ನಂತರ ಪ್ರಧಾನಿ ಮೋದಿ ಪಾರಿಜಾತ ವೃಕ್ಷದ ಸಸಿ ಸಹ ನೆಟ್ಟರು.
#WATCH Prime Minister Narendra Modi offers prayers to Ram Lalla, performs 'sashtang pranam' (prostration) at Ram Janmabhoomi site in Ayodhya pic.twitter.com/G6aNfMTsLC
— ANI (@ANI) August 5, 2020
#WATCH Uttar Pradesh: Prime Minister Narendra Modi plants a Parijat sapling, considered a divine plant, ahead of foundation stone-laying of #RamTemple in #Ayodhya. pic.twitter.com/2WD8dAuBfJ
— ANI (@ANI) August 5, 2020