ಮೋದಿಯಿಂದ ಇಂದು ರಿವಾರಿ-ಮಾದರ್ ಮಾರ್ಗದ ಸರಕು ಸಾಗಣೆ ರೈಲು ಮಾರ್ಗದ ಲೋಕಾರ್ಪಣೆ

| Updated By: ಆಯೇಷಾ ಬಾನು

Updated on: Jan 07, 2021 | 9:31 AM

ರಿವಾರಿ-ಮಾದರ್ ಮಾರ್ಗದ ಸರಕು ಸಾಗಣೆ ರೈಲು ಮಾರ್ಗ ಇಂದು ಬೆಳಿಗ್ಗೆ 11 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಲೋಕಾರ್ಪಣೆಗೊಳಿಸಲಿದ್ದಾರೆ.

ಮೋದಿಯಿಂದ ಇಂದು ರಿವಾರಿ-ಮಾದರ್ ಮಾರ್ಗದ ಸರಕು ಸಾಗಣೆ ರೈಲು ಮಾರ್ಗದ ಲೋಕಾರ್ಪಣೆ
ಪ್ರಧಾನಿ ನರೇಂದ್ರ ಮೋದಿ
Follow us on

ದೆಹಲಿ: ರಿವಾರಿ-ಮಾದರ್ ಮಾರ್ಗದ ಸರಕು ಸಾಗಣೆ ರೈಲು ಮಾರ್ಗ ಇಂದು ಬೆಳಿಗ್ಗೆ 11 ಗಂಟೆಗೆ ಲೋಕಾರ್ಪಣೆಗೊಳ್ಳಿದೆ. ಪ್ರಧಾನಿ ನರೇಂದ್ರ ಮೋದಿ ಬೆಳಿಗ್ಗೆ ವಿಡಿಯೋ ಕಾನ್ಫರೆನ್ಸ್​ ಮೂಲಕ ಸರಕು ಸಾಗಣೆ ರೈಲು ಮಾರ್ಗವನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಇದು ಹೊಸದಾಗಿ ನಿರ್ಮಿಸಲಾದ ಒಂಭತ್ತು ಡಿಎಫ್​ಸಿ ಕೇಂದ್ರಗಳನ್ನು ಒಳಗೊಂಡಿದೆ. ಆರು ನಿಲ್ದಾಣಗಳನ್ನು ಸಾಗಿ ರೈಲು ದಾಟುತ್ತದೆ. ರಾಜಸ್ಥಾನ ಮತ್ತು ಹರಿಯಾಣ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ರೈಲು ಪ್ರಯಾಣಿಕರಿಗೆ RPF ಮಾರ್ಗಸೂಚಿ.. ರೂಲ್ಸ್ ಬ್ರೇಕ್ ಮಾಡುದ್ರೆ ಜೈಲು ಗ್ಯಾರಂಟಿ