Rafale ರಣಧೀರರಿಗೆ ಸಿಕ್ತು ಭರ್ಜರಿ ಸ್ವಾಗತ, Water Salute ಗೌರವ!

| Updated By:

Updated on: Jul 31, 2020 | 12:27 AM

ದೆಹಲಿ: ಅಂತೂ Late ಆಗಿ ಬಂದ್ರೂ Latest ಆಗಿ ಬಂದಿಳಿದ ರಫೇಲ್​ ಯುದ್ಧ ವಿಮಾನದ ತಂಡಕ್ಕೆ ಅಂಬಾಲಾ ವಾಯುನೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು. UAE ದೇಶದ ಅಲ್​-ಧಫ್ರಾ ವಾಯುನೆಲೆಯಿಂದ ಬಂದಿಳಿದ ಐದು ಯುದ್ಧ ವಿಮಾನಗಳಿಗೆ ವಾಯುಪಡೆಯ ಅಗ್ನಿಶಾಮಕದಳದ ಫೈರ್​ ಇಂಜಿನ್​ಗಳಿಂದ ವಾಟರ್​ ಸಲ್ಯೂಟ್​ ಗೌರವ ನೀಡಲಾಯಿತು. ತದ ನಂತರ ತಾಯಿನಾಡಿಗೆ ಮರಳಿದ ವಿಮಾನಗಳ ಪೈಲಟ್​ಗಳಿಗೆ ವಾಯುಪಡೆ ಮುಖ್ಯಸ್ಥ RKS ಭದೌರಿಯ ಖುದ್ದು ಅಭಿನಂದಿಸಿದರು. 'Golden Arrows' reach home! Chief of the Air Staff Air […]

Rafale ರಣಧೀರರಿಗೆ ಸಿಕ್ತು ಭರ್ಜರಿ ಸ್ವಾಗತ, Water Salute ಗೌರವ!
Follow us on

ದೆಹಲಿ: ಅಂತೂ Late ಆಗಿ ಬಂದ್ರೂ Latest ಆಗಿ ಬಂದಿಳಿದ ರಫೇಲ್​ ಯುದ್ಧ ವಿಮಾನದ ತಂಡಕ್ಕೆ ಅಂಬಾಲಾ ವಾಯುನೆಲೆಯಲ್ಲಿ ಅದ್ಧೂರಿ ಸ್ವಾಗತ ನೀಡಲಾಯಿತು.

UAE ದೇಶದ ಅಲ್​-ಧಫ್ರಾ ವಾಯುನೆಲೆಯಿಂದ ಬಂದಿಳಿದ ಐದು ಯುದ್ಧ ವಿಮಾನಗಳಿಗೆ ವಾಯುಪಡೆಯ ಅಗ್ನಿಶಾಮಕದಳದ ಫೈರ್​ ಇಂಜಿನ್​ಗಳಿಂದ ವಾಟರ್​ ಸಲ್ಯೂಟ್​ ಗೌರವ ನೀಡಲಾಯಿತು. ತದ ನಂತರ ತಾಯಿನಾಡಿಗೆ ಮರಳಿದ ವಿಮಾನಗಳ ಪೈಲಟ್​ಗಳಿಗೆ ವಾಯುಪಡೆ ಮುಖ್ಯಸ್ಥ RKS ಭದೌರಿಯ ಖುದ್ದು ಅಭಿನಂದಿಸಿದರು.

Published On - 7:04 pm, Wed, 29 July 20