ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ. ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ […]

ಕರಿ ಚಿರತೆ ಕೇಳಿದ್ವಿ.. ಅರೇ ಇದ್ಯಾವುದು ‘ಕರಿ ವ್ಯಾಘ್ರ’!?
Follow us
KUSHAL V
|

Updated on:Nov 05, 2020 | 5:44 PM

ಭುವನೇಶ್ವರ: ದೇಶದಲ್ಲಿ ಚಿರತೆ ಪ್ರಜಾತಿಯಲ್ಲಿ ಅತಿ ಅಪರೂಪವಾದ ಕರಿಚಿರತೆ ಕೆಲವರ ಕಣ್ಣಿಗೆ ಮತ್ತು ಕ್ಯಾಮರಾದಲ್ಲಿ ಮಾತ್ರ ಸೆರೆಯಾಗಿದೆ. ಆದರೆ, ಅಪರೂಪದಲ್ಲಿ ಅತೀ ಅಪರೂಪವಾದ ಕರಿ ವ್ಯಾಘ್ರ ಅಥವಾ ಕಪ್ಪು ಬಣ್ಣದ ಹುಲಿಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಹೌದು, ಒಡಿಶಾದ ನಂದಕಾನನ ಅಭಯಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ಸೌಮೇನ್​ ಬಾಜ್​ಪಯಿ ಎಂಬುವವರ ಕ್ಯಾಮರಾದಲ್ಲಿ ಈ ಅಪರೂಪದ ಕರಿ ಹುಲಿ ಅಥವಾ ಮೆಲನಿಸ್ಟಿಕ್​ ಟೈಗರ್​ ಸೆರೆಯಾಗಿದೆ.

ಅಂದ ಹಾಗೆ, ಈ ಮೆಲನಿಸ್ಟಿಕ್​ ಟೈಗರ್  ಎಂಬುದು​ ವ್ಯಾಘ್ರ ತಳಿಯಲ್ಲಿ ಅತಿ ಅಪರೂಪವಾದದ್ದು. ಇದರ ಮೈಮೇಲೆ ಇರುವ ಕರಿ ಪಟ್ಟೆಗಳು ರಾಯಲ್​ ಬೆಂಗಾಲ್​ ಟೈಗರ್​ ಹುಲಿಗಳಿಗಿಂತಾ ನಿಖರವಾಗಿವೆ. ಸದ್ಯ ಇವುಗಳ ಸಂಖ್ಯೆ ದಿನೇದಿನೆ ಕಡಿಮೆಯಾಗುತ್ತಾ ಹೋಗುತ್ತಿದ್ದು ಅಳಿವಿನಂಚು ತಲುಪಿದೆ. ಕಾಡಿನಲ್ಲಿ ತೀರಾ ವಿರಳವಾಗಿ ಕಾಣಸಿಗುವ ಈ ಕರಿಹುಲಿ ಮೊಟ್ಟಮೊದಲ ಬಾರಿಗೆ ಕಂಡುಬಂದಿದ್ದು 1993ರಲ್ಲಿ. ನಂತರ ಇದು ಮನುಷ್ಯರ ಕಣ್ಣಿಗೆ ಬಿದ್ದದ್ದು 2007ರಲ್ಲಿ ಮಾತ್ರ.

Published On - 5:43 pm, Thu, 5 November 20

ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ