
ದೆಹಲಿ: ಕೊರೊನಾ ತಂದೊಡ್ಡಿದ ಲಾಕ್ಡೌನ್ ಇಡೀ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಈ ನಡುವೆ ರಿಲಯನ್ಸ್ ಸಂಸ್ಥೆ ಬಿಡುಗಡೆ ಮಾಡಿರುವ ತ್ರೈಮಾಸಿಕ ಫಲಿತಾಂಶದಲ್ಲಿ ದಾಖಲೆಯ ನಿವ್ವಳ ಲಾಭ ಪ್ರಕಟಿಸಿದೆ.
ಜೂನ್ ತ್ರೈಮಾಸಿಕ ಫಲಿತಾಂಶದಲ್ಲಿ 13,248 ಕೋಟಿ ರೂಪಾಯಿ ನಿವ್ವಳ ಲಾಭ ಪ್ರಕಟಿಸಿದೆ. ಗೂಗಲ್, ಫೇಸ್ಬುಕ್ನಂಥ ಡಿಜಿಟಲ್ ದಿಗ್ಗಜರ ಜೊತೆ ವ್ಯವಹಾರ ಸಂಬಂಧ ಬೆಳೆಸಿರುವ ರಿಲಯನ್ಸ್ ಸಂಸ್ಥೆಗೆ ಇದೀಗ ಷೇರು ಮಾರಾಟದಿಂದ ದಾಖಲೆಯ ಲಾಭ ದಕ್ಕಿದೆ.
Published On - 1:45 pm, Fri, 31 July 20