ಆಪ್ ಶಾಸಕ ಪೈಲಟ್ ಕಾರು ಮತ್ತು ಬೈಕ್​​ ನಡುವೆ ಡಿಕ್ಕಿ: ಇಬ್ಬರು ಸಾವು

|

Updated on: Jun 17, 2023 | 6:16 AM

ಪಂಜಾಬ್ ನ ಫರೀದ್‌ಕೋಟ್‌ನಲ್ಲಿ ಆಪ್ ಶಾಸಕ ಗುರುದಿತ್ ಸಿಂಗ್ ಸೆಖೋನ್ ಅವರ ಪೈಲಟ್ ಕಾರು ಮತ್ತು ಮೋಟಾರ್‌ಸೈಕಲ್ ನಡುವೆ ಡಿಕ್ಕಿ ಸಂಭವಿಸಿದೆ.

ಆಪ್ ಶಾಸಕ ಪೈಲಟ್ ಕಾರು ಮತ್ತು ಬೈಕ್​​ ನಡುವೆ ಡಿಕ್ಕಿ: ಇಬ್ಬರು ಸಾವು
ಆಪ್ ಶಾಸಕ ಪೈಲಟ್ ಕಾರು ಮತ್ತು ಬೈಕ್​​ ನಡುವೆ ಡಿಕ್ಕಿ
Follow us on

ಪಂಜಾಬ್ (Punjab): ಫರೀದ್‌ಕೋಟ್‌ನಲ್ಲಿ ಆಪ್ ಶಾಸಕ ಗುರುದಿತ್ ಸಿಂಗ್ ಸೆಖೋನ್ ಅವರ ಪೈಲಟ್ ಕಾರು ಮತ್ತು ಮೋಟಾರ್‌ಸೈಕಲ್ (bike) ನಡುವೆ ಡಿಕ್ಕಿ (road accident) ಸಂಭವಿಸಿದೆ. ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು (death), ಅವರ ಮೃತದೇಹಗಳನ್ನು ವೈದ್ಯಕೀಯ ಕಾಲೇಜಿಗೆ ಕೊಂಡೊಯ್ಯಲಾಗಿದೆ. ಘಟನೆಯ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅಮರಿಂದರ್ ಸಿಂಗ್, ಎಸ್‌ಎಚ್‌ಒ, ಫರೀದ್‌ಕೋಟ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:14 am, Sat, 17 June 23