ಭಾರತಕ್ಕೆ ಆಗಮಿಸಿದ ಲಂಕಾ ಅಧ್ಯಕ್ಷ, ಕುತೂಹಲ ಕೆರಳಿಸಿದ ಮೋದಿ ಭೇಟಿ

|

Updated on: Nov 29, 2019 | 11:00 AM

ದೆಹಲಿ: ಶ್ರೀಲಂಕಾ ಅಧ್ಯಕ್ಷರಾಗಿ ವಾರದ ಹಿಂದೆ ಅಧಿಕಾರ ವಹಿಸಿಕೊಂಡ ಗೊಟಬಯಾ ರಾಜಪಕ್ಸೆ 3 ದಿನಗಳ ಭೇಟಿಗೆ ದೆಹಲಿಗೆ ಆಗಮಿಸಿದ್ದಾರೆ. ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಲಂಕಾ ಅಧ್ಯಕ್ಷ ರಾಜಪಕ್ಸೆ ಆಗಮಿಸಿದ್ದು, ಪ್ರಧಾನಿ ಮೋದಿ ಜೊತೆ ಹಲವು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ ಈ ಹಿಂದೆ ಗೊಟಬಯಾ ರಾಜಪಕ್ಸೆ ಚೀನಾ ಪರವಾಗಿದ್ದಾರೆಂದು ವಿಶ್ಲೇಷಿಸಲಾಗುತ್ತಿತ್ತು. ಹೀಗಾಗಿ ಲಂಕಾ ಅಧ್ಯಕ್ಷ ರಾಜಪಕ್ಸೆ ಭಾರತದ ಭೇಟಿ ಕುತೂಹಲ ಕೆರಳಿಸಿದೆ.

ಭಾರತಕ್ಕೆ ಆಗಮಿಸಿದ ಲಂಕಾ ಅಧ್ಯಕ್ಷ,  ಕುತೂಹಲ ಕೆರಳಿಸಿದ ಮೋದಿ ಭೇಟಿ
Follow us on

ದೆಹಲಿ: ಶ್ರೀಲಂಕಾ ಅಧ್ಯಕ್ಷರಾಗಿ ವಾರದ ಹಿಂದೆ ಅಧಿಕಾರ ವಹಿಸಿಕೊಂಡ ಗೊಟಬಯಾ ರಾಜಪಕ್ಸೆ 3 ದಿನಗಳ ಭೇಟಿಗೆ ದೆಹಲಿಗೆ ಆಗಮಿಸಿದ್ದಾರೆ. ದ್ವಿಪಕ್ಷೀಯ ಸಂಬಂಧ ವೃದ್ಧಿಗಾಗಿ ಲಂಕಾ ಅಧ್ಯಕ್ಷ ರಾಜಪಕ್ಸೆ ಆಗಮಿಸಿದ್ದು, ಪ್ರಧಾನಿ ಮೋದಿ ಜೊತೆ ಹಲವು ದ್ವಿಪಕ್ಷೀಯ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ಆದ್ರೆ ಈ ಹಿಂದೆ ಗೊಟಬಯಾ ರಾಜಪಕ್ಸೆ ಚೀನಾ ಪರವಾಗಿದ್ದಾರೆಂದು ವಿಶ್ಲೇಷಿಸಲಾಗುತ್ತಿತ್ತು. ಹೀಗಾಗಿ ಲಂಕಾ ಅಧ್ಯಕ್ಷ ರಾಜಪಕ್ಸೆ ಭಾರತದ ಭೇಟಿ ಕುತೂಹಲ ಕೆರಳಿಸಿದೆ.

Published On - 7:08 am, Fri, 29 November 19