ಇನ್ಮುಂದೆ ಸಿಜೆಐ ಕಚೇರಿಯೂ RTI ವ್ಯಾಪ್ತಿಗೆ ಬರುತ್ತೆ

|

Updated on: Nov 13, 2019 | 2:47 PM

ದೆಹಲಿ: ಇನ್ನು ಮುಂದೆ ಸಿಜೆಐ ಕಚೇರಿಯೂ RTI ವ್ಯಾಪ್ತಿಗೆ ಒಳಪಡುತ್ತೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಹೀಗಾಗಿ ಆರ್​ಟಿಐ ಮುಖಾಂತರ ನಾವು ಸಿಜೆಐಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನೂ ಪಡೆಯಬಹುದಾಗಿದೆ. ಕೆಲವು ಷರತ್ತುಗಳನ್ನು ವಿಧಿಸಿ ಸಿಜೆಐ ಕಚೇರಿ ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. 2010ರಲ್ಲಿ ದೆಹಲಿ ಹೈಕೋರ್ಟ್ ಸಹ ಇದೇ ತೀರ್ಪು ನೀಡಿತ್ತು. ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್ ಅರ್ಜಿ ಸಲ್ಲಿಸಿದ್ರು. ಇದೀಗ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪುನ್ನು ಎತ್ತಿಹಿಡಿದಿದೆ.

ಇನ್ಮುಂದೆ ಸಿಜೆಐ ಕಚೇರಿಯೂ RTI ವ್ಯಾಪ್ತಿಗೆ ಬರುತ್ತೆ
Follow us on

ದೆಹಲಿ: ಇನ್ನು ಮುಂದೆ ಸಿಜೆಐ ಕಚೇರಿಯೂ RTI ವ್ಯಾಪ್ತಿಗೆ ಒಳಪಡುತ್ತೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಹೀಗಾಗಿ ಆರ್​ಟಿಐ ಮುಖಾಂತರ ನಾವು ಸಿಜೆಐಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನೂ ಪಡೆಯಬಹುದಾಗಿದೆ.

ಕೆಲವು ಷರತ್ತುಗಳನ್ನು ವಿಧಿಸಿ ಸಿಜೆಐ ಕಚೇರಿ ಆರ್‌ಟಿಐ ವ್ಯಾಪ್ತಿಗೆ ಒಳಪಡುವುದಕ್ಕೆ ಸುಪ್ರೀಂಕೋರ್ಟ್ ಸಮ್ಮತಿಸಿದೆ. 2010ರಲ್ಲಿ ದೆಹಲಿ ಹೈಕೋರ್ಟ್ ಸಹ ಇದೇ ತೀರ್ಪು ನೀಡಿತ್ತು. ದೆಹಲಿ ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್ ಅರ್ಜಿ ಸಲ್ಲಿಸಿದ್ರು. ಇದೀಗ ಸುಪ್ರೀಂಕೋರ್ಟ್ ದೆಹಲಿ ಹೈಕೋರ್ಟ್ ತೀರ್ಪುನ್ನು ಎತ್ತಿಹಿಡಿದಿದೆ.