ಶರಣಾಗತಿ ಅರ್ಜಿ ತಿರಸ್ಕರಿಸಿ, ಆಪ್ ನಾಯಕ ತಾಹೀರ್ ಹುಸೇನ್ ಅರೆಸ್ಟ್

|

Updated on: Mar 05, 2020 | 3:35 PM

ದೆಹಲಿ: ರಾಜ್ಯ ರಾಜಧಾನಿಯಲ್ಲಿ ನಡೆದ ಗಲಭೆಯಲ್ಲಿ ಅಂಕಿತ್ ಶರ್ಮ ಹತ್ಯೆ ಪ್ರಕರಣ ಸಂಬಂಧಿಸಿ ಉಚ್ಚಾಟಿತ ಆಪ್ ಕೌನ್ಸಲರ್ ತಾಹೀರ್ ಹುಸೇನ್​ನನ್ನ ಬಂಧಿಸಲಾಗಿದೆ. ತಾಹೀರ್ ಹುಸೇನ್ ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ಗೆ ಶರಣಾಗತಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿ ತಿರಸ್ಕರಿಸಿದೆ. ಈ ಹಿನ್ನೆಲೆ ಎಸ್​ಐಟಿ ತಾಹೀರ್ ಹುಸೇನ್​ನನ್ನ ಬಂಧಿಸಿದೆ.

ಶರಣಾಗತಿ ಅರ್ಜಿ ತಿರಸ್ಕರಿಸಿ, ಆಪ್ ನಾಯಕ ತಾಹೀರ್ ಹುಸೇನ್ ಅರೆಸ್ಟ್
Follow us on

ದೆಹಲಿ: ರಾಜ್ಯ ರಾಜಧಾನಿಯಲ್ಲಿ ನಡೆದ ಗಲಭೆಯಲ್ಲಿ ಅಂಕಿತ್ ಶರ್ಮ ಹತ್ಯೆ ಪ್ರಕರಣ ಸಂಬಂಧಿಸಿ ಉಚ್ಚಾಟಿತ ಆಪ್ ಕೌನ್ಸಲರ್ ತಾಹೀರ್ ಹುಸೇನ್​ನನ್ನ ಬಂಧಿಸಲಾಗಿದೆ. ತಾಹೀರ್ ಹುಸೇನ್ ದೆಹಲಿಯ ರೋಸ್ ಅವೆನ್ಯೂ ಕೋರ್ಟ್​ಗೆ ಶರಣಾಗತಿ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಅರ್ಜಿ ತಿರಸ್ಕರಿಸಿದೆ. ಈ ಹಿನ್ನೆಲೆ ಎಸ್​ಐಟಿ ತಾಹೀರ್ ಹುಸೇನ್​ನನ್ನ ಬಂಧಿಸಿದೆ.

Published On - 3:23 pm, Thu, 5 March 20