ತ.ನಾಡಿನಲ್ಲಿ ಮಹಾ ಮಳೆ: ಮೂರು ಮನೆ ಕುಸಿದು 15 ಮಂದಿ ಸಾವು

|

Updated on: Dec 02, 2019 | 12:03 PM

ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮೆಟ್ಟುಪಾಲಯಂನಲ್ಲಿ ಮೂರು ಮನೆ ಕುಸಿದು 15 ಮಂದಿ ಮೃತಪಟ್ಟಿದ್ದಾರೆ. ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಲಯಂನ ನಡೂರ್ ಕಣ್ಣಪ್ಪನ್ ಲೇಔಟ್​ನಲ್ಲಿ ದುರಂತ ಸಂಭವಿಸಿದೆ. ಮೂರು ಮನೆ, ಕಾಂಪೌಂಡ್ ಕುಸಿದು 15 ಜನ ಸಾವಿಗೀಡಾಗಿದ್ದಾರೆ. ಇನ್ನು ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಭರದಿಂದ ರಕ್ಷಣಾ ಕಾರ್ಯ ಸಾಗುತ್ತಿದೆ.

ತ.ನಾಡಿನಲ್ಲಿ ಮಹಾ ಮಳೆ: ಮೂರು ಮನೆ ಕುಸಿದು 15 ಮಂದಿ ಸಾವು
Follow us on

ಚೆನ್ನೈ: ತಮಿಳುನಾಡಿನಲ್ಲಿ ಕಳೆದ ಮೂರು ದಿನಗಳಿಂದ ಭಾರಿ ಮಳೆಯಾಗುತ್ತಿದ್ದು, ಮೆಟ್ಟುಪಾಲಯಂನಲ್ಲಿ ಮೂರು ಮನೆ ಕುಸಿದು 15 ಮಂದಿ ಮೃತಪಟ್ಟಿದ್ದಾರೆ.

ಕೊಯಮತ್ತೂರು ಜಿಲ್ಲೆಯ ಮೆಟ್ಟುಪಾಲಯಂನ ನಡೂರ್ ಕಣ್ಣಪ್ಪನ್ ಲೇಔಟ್​ನಲ್ಲಿ ದುರಂತ ಸಂಭವಿಸಿದೆ. ಮೂರು ಮನೆ, ಕಾಂಪೌಂಡ್ ಕುಸಿದು 15 ಜನ ಸಾವಿಗೀಡಾಗಿದ್ದಾರೆ. ಇನ್ನು ಅವಶೇಷಗಳಡಿ ಹಲವರು ಸಿಲುಕಿರುವ ಶಂಕೆ ಹಿನ್ನೆಲೆಯಲ್ಲಿ ಭರದಿಂದ ರಕ್ಷಣಾ ಕಾರ್ಯ ಸಾಗುತ್ತಿದೆ.

Published On - 10:18 am, Mon, 2 December 19