ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ. ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..! ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

ಹಿಮಾಚಲಪ್ರದೇಶಲ್ಲಿ ಮಂಜುಗಡ್ಡೆಯಾದ ಕೆರೆ ನೀರು..!
ಸಾಧು ಶ್ರೀನಾಥ್​

Updated on: Dec 10, 2019 | 2:03 PM

ಹಿಮಾಚಲಪ್ರದೇಶದ ಮಂಡಿಯಲ್ಲಿ ತೀವ್ರ ಚಳಿಗೆ ನೀರು ಮಂಜುಗಡ್ಡೆಯಂತಾಗಿದೆ. ಕೆರೆಯಲ್ಲಿರುವ ನೀರು ಚಳಿಗೆ ನೀರು ಮಂಜುಗಡ್ಡೆಯಂತಾಗಿದ್ದು, ಕಲ್ಲಿನಿಂದ ಜಜ್ಜಿದ್ರೂ ಪುಡಿಯಾಗದಷ್ಟು ಗಟ್ಟಿಯಾಗಿದೆ. ಇದು ಅಲ್ಲಿನ ಚಳಿಯನ್ನ ತೀವ್ರತೆ ಸಾಕ್ಷಿಯಾಗಿದೆ.

ಬಾಹ್ಯಾಕಾಶ ನಿಲ್ದಾಣಕ್ಕೆ ‘ಗಿಫ್ಟ್’..!
ಕ್ರಿಸ್​ಮಸ್ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಿದ್ದ ಉಡುಗರೆಗಳು ಡೆಲಿವರಿ ಆಗಿವೆ. ಬಾಹ್ಯಾಕಾಶದಲ್ಲಿರುವ ವಿಜ್ಞಾನಿಗಳಿಗೆ ರಾಕೆಟ್ ಮೂಲಕ ಗಿಫ್ಟ್​ ಕಳುಹಿಸಲಾಗಿತ್ತು, ಉಡುಗರೆಗಳು ಸುರಕ್ಷಿತವಾಗಿ ವಿಜ್ಞಾನಿಗಳ ಕೈ ಸೇರಿದೆ.

Published On - 9:19 am, Tue, 10 December 19

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us