AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲಿನಲ್ಲಿ ಇರುತ್ತೆ 11 ರೀತಿಯ ಹಾರ್ನ್​ಗಳು, ಪ್ರತಿ ಶಬ್ದಕ್ಕೂ ಇದೆ ವಿಭಿನ್ನ ಅರ್ಥ

ಕಂಫರ್ಟ್​ ದೃಷ್ಟಿಯಿಂದ ದೇಶದಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈಲಿನ ಹಾರ್ನ್​ ಅನ್ನು ನೀವು ಹಲವು ಬಾರಿ ಕೇಳಿರುತ್ತೀರಿ, ಎಲ್ಲಾ ಸಲವೂ ಒಂದೇ ರೀತಿಯ ಹಾರ್ನ್​ ಇರುವುದಿಲ್ಲ ಎಂಬುದನ್ನು ಕೆಲವರು ಗಮನಿಸಿರಬಹುದು. ರೈಲಿನಲ್ಲಿ 11 ಬಗೆಯ ಹಾರ್ನ್​ ಇರುತ್ತದೆ ಅದಕ್ಕೆ ಬೇರೆ ಬೇರೆ ಅರ್ಥವೂ ಕೂಡ ಇರಲಿದೆ.

ರೈಲಿನಲ್ಲಿ ಇರುತ್ತೆ 11 ರೀತಿಯ ಹಾರ್ನ್​ಗಳು, ಪ್ರತಿ ಶಬ್ದಕ್ಕೂ ಇದೆ ವಿಭಿನ್ನ ಅರ್ಥ
ರೈಲು
Follow us
ನಯನಾ ರಾಜೀವ್
|

Updated on: Jan 01, 2024 | 12:35 PM

ಕಂಫರ್ಟ್​ ದೃಷ್ಟಿಯಿಂದ ದೇಶದಲ್ಲಿ ಬಹುತೇಕ ಮಂದಿ ರೈಲು ಪ್ರಯಾಣವನ್ನೇ ಹೆಚ್ಚು ಇಷ್ಟಪಡುತ್ತಾರೆ. ರೈಲಿನ ಹಾರ್ನ್​ ಅನ್ನು ನೀವು ಹಲವು ಬಾರಿ ಕೇಳಿರುತ್ತೀರಿ, ಎಲ್ಲಾ ಸಲವೂ ಒಂದೇ ರೀತಿಯ ಹಾರ್ನ್​ ಇರುವುದಿಲ್ಲ ಎಂಬುದನ್ನು ಕೆಲವರು ಗಮನಿಸಿರಬಹುದು. ರೈಲಿನಲ್ಲಿ 11 ಬಗೆಯ ಹಾರ್ನ್​ ಇರುತ್ತದೆ ಅದಕ್ಕೆ ಬೇರೆ ಬೇರೆ ಅರ್ಥವೂ ಕೂಡ ಇರಲಿದೆ.

1 ಶಾರ್ಟ್​ ಹಾರ್ನ್​: ರೈಲು ನಿಲ್ದಾಣಕ್ಕೆ ಬಂದಿದೆ, ಮತ್ತು ಅದನ್ನು ಸ್ವಚ್ಛಗೊಳಿಸುವ ಸಮಯ. 2 ಶಾರ್ಟ್​ ಹಾರ್ನ್​: ಇದರರ್ಥ ರೈಲು ಈಗ ಚಲಿಸಲು ಸಿದ್ಧವಾಗಿದೆ. 3 ಶಾರ್ಟ್​ ಹಾರ್ನ್ಸ್​: ಇದರರ್ಥ ರೈಲಿನ ಲೋಕೋಪೈಲಟ್ ಇಂಜಿನ್​ನ ನಿಯಂತ್ರಣವನ್ನು ಕಳೆದುಕೊಂಡಿದೆ ಮತ್ತು ಈಗ ಗಾರ್ಡ್​ ವ್ಯಾಕ್ಯೂಮ್​ ಬ್ರೇಕ್​ನೊಂದಿಗೆ ರೈಲನ್ನು ನಿಲ್ಲಿಸಬೇಕಾಗಿದೆ.

ಮತ್ತಷ್ಟು ಓದಿ: ಮಂಗಳೂರು ಗೋವಾ ವಂದೇ ಭಾರತ್ ರೈಲು ವೇಳಾಪಟ್ಟಿ, ಪ್ರಯಾಣದ ಸಮಯ: ಇಲ್ಲಿದೆ ಪೂರ್ಣ ವಿವರ

4 ಶಾರ್ಟ್​ ಹಾರ್ನ್ಸ್​: ಈ ಹಾರ್ನ್​ ಅರ್ಥ ರೈಲಿನಲ್ಲಿ ತಾಂತ್ರಿಕ ದೋಷ ಉಂಟಾಗಿದ್ದು, ಈಗ ರೈಲು ಮುಂದೆ ಸಾಗುವುದಿಲ್ಲ.

6 ಶಾರ್ಟ್​ ಹಾರ್ನ್ಸ್​: ಲೋಕೊಪೈಲಟ್​ ಯಾವುದೇ ಅಪಾಯವನ್ನು ಗ್ರಹಿಸಿದ ಸಂದರ್ಭದಲ್ಲಿ ಈ ಹಾರ್ನ್​ ಮಾಡುತ್ತಾರೆ.

2 ಸಣ್ಣ ಮತ್ತು 1 ದೊಡ್ಡ ಹಾರ್ನ್​: ಈ ರೀತಿಯ ಹಾರ್ನ್​ ಯಾರಾದರೂ ರೈಲಿನ ಸರಪಳಿ ಎಳೆದಾಗ ಅಥವಾ ಸಿಬ್ಬಂದಿ ಒತ್ತಡ ಬ್ರೇಕ್​ ಹಾಕಿದಾಗ ಮಾಡಲಾಗುತ್ತದೆ.

ಬಹಳ ಹೊತ್ತು ಹಾರ್ನ್​ ಮಾಡುತ್ತಲೇ ಇರುವುದು: ರೈಲು ನಿರಂತರವಾಗಿ ಹಾರ್ನ್​ ಮಾಡುತ್ತಿದ್ದರೆ ಪ್ಲಾಟ್​ಫಾರ್ಮ್​ನಲ್ಲಿ ನಿಲ್ಲುವುದಿಲ್ಲ ಎಂದರ್ಥ.

ಮಧ್ಯಂತರದಲ್ಲಿ ಎರಡು ಬಾರಿ ಹಾರ್ನ್​ ಊದುವುದು: ರೈಲು ರೈಲ್ವೆ ಕ್ರಾಸಿಂಗ್ ಸಮೀಪಿಸಿದಾಗ ರೈಲು ಎರಡು ಬಾರಿ ಹಾರ್ನ್​ ಮಾಡುತ್ತದೆ.

ಎರಡು ಉದ್ದ ಮತ್ತು ಒಂದು ಸಣ್ಣ ಹಾರ್ನ್​: ರೈಲು ತನ್ನ ಟ್ರ್ಯಾಕ್ ಅನ್ನು ಬದಲಾಯಿಸಿದಾಗ ಈ ರೀತಿಯ ಹಾರ್ನ್​ ಮಾಡಲಾಗುತ್ತದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ಹೊಸ ಪಕ್ಷ ಕಟ್ಟೇನು, ಆದರೆ ಕಾಂಗ್ರೆಸ್ ಮಾತ್ರ ಸೇರಲ್ಲ: ಬಸನಗೌಡ ಯತ್ನಾಳ್
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ವಾಂಖೆಡೆಯಲ್ಲಿ ರೋಹಿತ್ ಶರ್ಮಾ ಸ್ಟ್ಯಾಂಡ್ ಉದ್ಘಾಟನೆ
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಕಾರಿಗೆ ಅಪರೇಷನ್ ಸಿಂಧೂರ್ ಚಿತ್ರಗಳು, ಗಮನಸೆಳೆದ ಬಿಜೆಪಿ ನಾಯಕನ ಥಾರ್
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಚಿಕ್ಕಬಳ್ಳಾಪುರ ಎಸ್​ಪಿ ಕಚೇರಿಗೆ ಬಂದು ಭದ್ರತೆ ಕೋರಿದ ಯುವಕ-ಯುವತಿ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಪ್ರಧಾನಿ ಮೋದಿ ಪಾದಗಳಿಗೆ ಸೇನೆ ನಮಸ್ಕರಿಸುತ್ತಿದೆ ಎಂದ ಜಗದೀಶ್ ದೇವ್ಡಾ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಾವಿಗೂ ಮುನ್ನ ಗೆಳೆಯನೊಟ್ಟಿಗೆ ಏನು ಮಾತನಾಡಿದ್ದ ರಾಕೇಶ್ ಪೂಜಾರಿ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಸಂಪುಟ ಪುನಾರಚನೆಯಾದಾಗ ನನಗೆ ಮಂತ್ರಿ ಸ್ಥಾನ ನೀಡಬಹುದು: ಶಿವಲಿಂಗೇಗೌಡ
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಜಗದೀಶ್ ಶೆಟ್ಟರ್ ಸಿಎಂ ಆದ ನಂತರ ಮಂತ್ರಿಯಾಗಿ ಕೆಲಸ ಮಾಡಿದವರು: ಹೆಬ್ಬಾಳ್ಕರ್
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಹಿಂದೆ ಬರುತ್ತಿದ್ದ ಸ್ಕೂಟಿ ಮೇಲೆ ಹತ್ತಿದ ಟ್ರಕ್; ಪವಾಡದಂತೆ ಪಾರಾದ ಮಹಿಳೆ
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!
ಸಿಂಹರಾಶಿಗೆ ಗುರುಬಲ ಶುರು; ಅದೃಷ್ಟ ಕೂಡಿ ಬರಲಿದೆ!