Kannada News National Tirumala Saturdays begin from September 21 if you perform puja for Tirupati Venkateswara swamy you will become rich
Tirumala Saturdays begin: ಇಂದಿನಿಂದ ತಿರುಮಲ ಶನಿವಾರಗಳು ಆರಂಭ: ತಿಮ್ಮಪ್ಪನ ಭಕ್ತರು ಹೀಗೆ ಪೂಜಿಸಿದರೆ ಕುಬೇರರಾಗುವುದು ಖಚಿತ
Tirumala Shanivaralu: ಪ್ರಚಲಿತ ದಿನಗಳಲ್ಲಿ ಬಹುತೇಕ ಎಲ್ಲವೂ ಹಣದ ಮೇಲೆ ನಡೆಯುತ್ತಿದೆ. ನೀವು ಏನನ್ನಾದರೂ ಖರೀದಿಸಬೇಕು ಎಂದರೆ ಹಣ ಇರಬೇಕು. ಹಣವಿದ್ದರೆ ಮಾತ್ರ ಸಮಾಜದಲ್ಲಿ ಗೌರವ, ಮರ್ಯಾದೆ ಅಂತಸ್ತು ಬರುತ್ತದೆ. ಆದರೆ ಎಷ್ಟೇ ಪ್ರಯತ್ನ ಪಟ್ಟರೂ ಸರಿಯಾದ ಫಲಿತ ಸಿಗದಿದ್ದರೆ ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಸರಿಯಾಗಿ ಆ ಸಮಯದಲ್ಲಿಯೇ ಅಂತಹ ಭಕ್ತರು
ಪ್ರಗತಿ ಹೊಂದಲು ಹೆಚ್ಚಾಗಿ ವೇಂಕಟೇಶ್ವರನನ್ನು ಪೂಜಿಸುತ್ತಾರೆ. ಹೀಗಿರುವಾಗ ಈ ತಿಂಗಳಲ್ಲಿ ಸಪ್ತಗಿರಿ ತಿರುಮಲದಲ್ಲಿ ಮಹತ್ವದ ಶನಿವಾರಗಳು ಆರಂಭಗೊಂಡಿವೆ. ಇಂದು ಶನಿವಾರದಂದು ತಿರುಪತಿ ತಿಮ್ಮಪ್ಪನ ಭಕ್ತರು ಪೂಜೆಗಳನ್ನು ಆರಂಭಿಸಿದರೆ ಹಲವು ಕಷ್ಟಗಳಿಂದ, ಆರ್ಥಿಕ ಸಂಕಷ್ಟದಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ ವೈದಿಕ ತಜ್ಞರು.