Train Cancelled: ಮಾರ್ಚ್​6 ರಂದು 242 ರೈಲುಗಳ ಸಂಚಾರವನ್ನು ರದ್ದುಪಡಿಸಿದ ಭಾರತೀಯ ರೈಲ್ವೆ

|

Updated on: Mar 06, 2023 | 8:14 AM

ಮೂಲಸೌಕರ್ಯ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ಮಾರ್ಚ್​ 6 ರಂದು 242 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ.

Train Cancelled: ಮಾರ್ಚ್​6 ರಂದು 242 ರೈಲುಗಳ ಸಂಚಾರವನ್ನು ರದ್ದುಪಡಿಸಿದ ಭಾರತೀಯ ರೈಲ್ವೆ
ರೈಲು
Follow us on

ಮೂಲಸೌಕರ್ಯ ನಿರ್ವಹಣೆ ಸೇರಿದಂತೆ ವಿವಿಧ ಕಾಮಗಾರಿಗಳ ಹಿನ್ನೆಲೆಯಲ್ಲಿ ಭಾರತೀಯ ರೈಲ್ವೆಯು ಮಾರ್ಚ್​ 6 ರಂದು 242 ರೈಲುಗಳ ಸಂಚಾರವನ್ನು ರದ್ದುಪಡಿಸಿದೆ. ರೈಲ್ವೆ ಇಲಾಖೆಯು ತನ್ನ ಇತ್ತೀಚಿನ ನವೀಕರಣದಲ್ಲಿ ಮಾರ್ಚ್ 6 ರಂದು ಹೊರಡಬೇಕಿದ್ದ ಇನ್ನೂ 87 ರೈಲುಗಳನ್ನು ಭಾಗಶಃ ರದ್ದುಗೊಳಿಸಲಾಗಿದೆ ಎಂದು ಹೇಳಿದೆ.

ರದ್ದಾದ ರೈಲುಗಳ ಪಟ್ಟಿಯು ದೆಹಲಿ, ಕಾನ್ಪುರ, ಅಸನ್ಸೋಲ್, ಲಕ್ನೋ, ಬೊಕಾರೊ ಸ್ಟೀಲ್ ಸಿಟಿ, ಬಕ್ಸರ್, ಅಮರಾವತಿ, ವಾರ್ಧಾ, ನಾಗ್ಪುರ, ಪುಣೆ, ಪಠಾಣ್‌ಕೋಟ್, ಮಧುರೈ, ರಾಮೇಶ್ವರಂ ಮುಂತಾದ ಹಲವಾರು ನಗರಗಳಿಂದ ಚಲಿಸುವ ರೈಲುಗಳನ್ನು ಒಳಗೊಂಡಿದೆ.

ಮತ್ತಷ್ಟು ಓದಿ: Train Cancelled: ಮಾರ್ಚ್ 4 ರಂದು 250 ರೈಲುಗಳ ಸಂಚಾರವನ್ನು ರದ್ದುಪಡಿಸಿದ ಭಾರತೀಯ ರೈಲ್ವೆ

ರೈಲು ಸಂಖ್ಯೆ 22963 ಬಾಂದ್ರಾ ಟರ್ಮಿನಸ್ – ಭಾವನಗರ SF ಎಕ್ಸ್‌ಪ್ರೆಸ್ ರದ್ದಾಗಿರುತ್ತದೆ
ರೈಲು ಸಂಖ್ಯೆ 09622 ಬಾಂದ್ರಾ ಟರ್ಮಿನಸ್ – ಅಜ್ಮೀರ್ ವಿಶೇಷ ರದ್ದಾಗಲಿದೆ
ರೈಲು ಸಂಖ್ಯೆ 11127 ಭೂಸಾವಲ್ – ಕಟ್ನಿ ಎಕ್ಸ್‌ಪ್ರೆಸ್ ರದ್ದಾಗಿರುತ್ತದೆ
ರೈಲು ಸಂಖ್ಯೆ 00919 ಸೂರತ್ – ನಕಾಹಾ ಜಂಗಲ್ ಪಾರ್ಸೆಲ್ ವಿಶೇಷ ರದ್ದಾಗಲಿದೆ

01825, 01826, 03085, 03086, 03359, 03360, 03591, 03592, 03649, 04041, 04042, 04139, 04203, 04204, 04204, 04204 . 05247, 05334, 05366, 05489, 05490, 05491, 05492, 05517, 05518, 05591, 05592, 05685, 05686, 05591, 05592, 05685 06655 , 06656 , 06663 , 06664 , 06684 , 06687 , 06701 , 06702 , 06780 , 06802 , 06803 , 06848 , 07464 , 07465 , 07906 , 07907 , 07976 , 08031 , 08032 , 09369 , 09370 , 09431 , 09432 , 09433 , 09434 , 09437 , 09438 , 09459 , 09460 , 09475 , 09476 , 09481 ,09482, 09487, 09488, 09491, 09492, 09497, 09498, 10101, 10102, 11025, 11026, 11115, 11116, 11426, 12073, 12074 12532, 12605, 12668, 12703, 12744, 12821, 12822, 12863, 12864, 12875, 12891, 12892, 13309, 13310, 13343, 13344, 13511, 13511, 14331, 14332, 14521, 14522, 14819, 14820, 14821, 14822, 15009, 15010, 15053, 15069, 15070, 15081, 15082, 15084, 15113, 15113, 15113, 15113 16779, 16845, 16846, 17236, 17237, 17238, 17347, 17348, 18046, 18104, 18115, 18116, 18415, 18416, 191120, 20411, 20412 22623, 22627, 22628, 22667, 22832, 22959, 22960,31411, 31414, 31423, 31432, 31711, 31712, 36031, 36032, 36033, 36034, 36035, 36036, 36037, 36038, 36071, 37815, 37834, 37840.
indianrail.gov.in ಗೆ ಭೇಟಿ ನೀಡಿ ಮತ್ತು ಪ್ರಯಾಣದ ದಿನಾಂಕವನ್ನು ಆಯ್ಕೆಮಾಡಿ

ಮುಂದೆ, ಪರದೆಯ ಮೇಲಿನ ಪ್ಯಾನೆಲ್‌ನಲ್ಲಿ Exceptional Trains ಆಯ್ಕೆಮಾಡಿ

ರದ್ದುಗೊಂಡ ರೈಲುಗಳ ಆಯ್ಕೆಯನ್ನು ಕ್ಲಿಕ್ ಮಾಡಿ

ಅವಶ್ಯಕತೆಗೆ ಅನುಗುಣವಾಗಿ ಸಮಯ, ಮಾರ್ಗಗಳು ಮತ್ತು ಇತರ ವಿವರಗಳೊಂದಿಗೆ ರೈಲುಗಳ ಸಂಪೂರ್ಣ ಪಟ್ಟಿಯನ್ನು ನೋಡಲು Fully or Partially ಆಯ್ಕೆಯನ್ನು ಕ್ಲಿಕ್ ಮಾಡಿ.

ರೈಲು ಟಿಕೆಟ್ ಮರುಪಾವತಿ ಅನಧಿಕೃತ ಏಜೆಂಟ್ ಅಥವಾ ಸ್ಕ್ರಿಪ್ಟಿಂಗ್ ಮೂಲಕ ಬುಕ್ ಮಾಡಿದ ರೈಲು ಟಿಕೆಟ್‌ಗಳನ್ನು ಮರುಪಾವತಿ ಮಾಡಲಾಗುವುದಿಲ್ಲ. ಎಂದು ಭಾರತೀಯ ರೈಲ್ವೇ ಇತ್ತೀಚೆಗೆ ಘೋಷಿಸಿದೆ. ಆದ್ದರಿಂದ,ಬುಕ್ ಮಾಡುವಾಗ ಸರಿಯಾದ ಮೊಬೈಲ್ ಸಂಖ್ಯೆಯನ್ನು ಹಾಕಬೇಕು.

IRCTC ವೆಬ್‌ಸೈಟ್ ಮೂಲಕ ಬುಕ್ ಮಾಡಿದ ಟಿಕೆಟ್‌ಗಳನ್ನು ಸ್ವಯಂಚಾಲಿತವಾಗಿ ರದ್ದುಗೊಳಿಸಲಾಗುತ್ತದೆ ಮತ್ತು ಬಳಕೆದಾರರ ಖಾತೆಗಳಲ್ಲಿ ಮರುಪಾವತಿಯನ್ನು ಪ್ರಾರಂಭಿಸಲಾಗುತ್ತದೆ.

ಕೌಂಟರ್‌ಗಳ ಮೂಲಕ ಟಿಕೆಟ್ ಕಾಯ್ದಿರಿಸಿದವರು ಮರುಪಾವತಿಯನ್ನು ಪಡೆಯಲು Reservation ಕೌಂಟರ್‌ಗೆ ಭೇಟಿ ನೀಡಬೇಕು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ