ತಿರುಪತಿಯ ಯಾವುದೇ ಸ್ಥಿರಾಸ್ತಿ ಮಾರಾಟ ಮಾಡದಿರಲು TTD ನಿರ್ಧಾರ

|

Updated on: May 28, 2020 | 6:07 PM

ತಿರುಪತಿ​: ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್​ಗೆ (TTD) ಸೇರಿದ ಯಾವುದೇ ಆಸ್ತಿಗಳ ಮಾರಾಟಕ್ಕೆ ನಿಷೇಧ ವಿಧಿಸಿ, ಟಿಟಿಡಿ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿರುಮಲದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ. ಟಿಟಿಡಿ ಆಸ್ತಿ ರಕ್ಷಣೆಗೆ ಸ್ವಾಮೀಜಿಗಳು, ಸದಸ್ಯರ ಸಮಿತಿ ಬದ್ಧವಾಗಿದೆ. ಭವಿಷ್ಯದಲ್ಲೂ ಸಹ ಟಿಟಿಡಿ ಆಸ್ತಿಗಳನ್ನು ಮಾರುವಂತಿಲ್ಲ. ಟಿಟಿಡಿ ಆಸ್ತಿ ಮಾರಾಟ ಬಗ್ಗೆ ಅಪಪ್ರಚಾರ ಕುರಿತು ತನಿಖೆ ನಡೆಸಲಾಗುವುದು. ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.

ತಿರುಪತಿಯ ಯಾವುದೇ ಸ್ಥಿರಾಸ್ತಿ ಮಾರಾಟ ಮಾಡದಿರಲು TTD ನಿರ್ಧಾರ
Follow us on

ತಿರುಪತಿ​: ತಿರುಮಲ ತಿರುಪತಿ ದೇವಸ್ಥಾನ ಟ್ರಸ್ಟ್​ಗೆ (TTD) ಸೇರಿದ ಯಾವುದೇ ಆಸ್ತಿಗಳ ಮಾರಾಟಕ್ಕೆ ನಿಷೇಧ ವಿಧಿಸಿ, ಟಿಟಿಡಿ ಆಡಳಿತ ಮಂಡಳಿ ಸಭೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿರುಮಲದಲ್ಲಿ ಟಿಟಿಡಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ಹೇಳಿದ್ದಾರೆ.

ಟಿಟಿಡಿ ಆಸ್ತಿ ರಕ್ಷಣೆಗೆ ಸ್ವಾಮೀಜಿಗಳು, ಸದಸ್ಯರ ಸಮಿತಿ ಬದ್ಧವಾಗಿದೆ. ಭವಿಷ್ಯದಲ್ಲೂ ಸಹ ಟಿಟಿಡಿ ಆಸ್ತಿಗಳನ್ನು ಮಾರುವಂತಿಲ್ಲ. ಟಿಟಿಡಿ ಆಸ್ತಿ ಮಾರಾಟ ಬಗ್ಗೆ ಅಪಪ್ರಚಾರ ಕುರಿತು ತನಿಖೆ ನಡೆಸಲಾಗುವುದು. ತನಿಖೆ ನಡೆಸಲು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಅವರು ಸ್ಪಷ್ಟಪಡಿಸಿದರು.