ದೇಶದ ಎಲ್ಲಾ ATMಗಳಲ್ಲಿ ಇಂದಿನಿಂದ ಹೊಸ ರೂಲ್ಸ್

|

Updated on: May 01, 2020 | 10:34 AM

ಬೆಂಗಳೂರು: ಚೀನಾದ ಡೆಡ್ಲಿ ವೈರಸ್ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಎಲ್ಲಾ ರೀತಿಯಾದ ಹೆಚ್ಚಿನ ಗಮನವನ್ನ ವಹಿಸಲಾಗುತ್ತಿದೆ. ಅದೇ ರೀತಿ ಕೊರೊನಾ ವೈರಸ್ ಹರಡುವುದನ್ನು‌ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ರೂಲ್ಸ್ ತಂದಿದೆ. ಇಂದಿನಿಂದ ದೇಶದ ಎಲ್ಲಾ ಎಟಿಎಂಗಳಲ್ಲಿ ದಿನಕ್ಕೆ 2 ಬಾರಿ ಎಟಿಎಂಗಳನ್ನ ಸ್ಯಾನಿಟೈಸ್ ಮಾಡಬೇಕು. ಸಂಪೂರ್ಣವಾಗಿ ಎಟಿಎಂಗಳನ್ನು ಸ್ವಚ್ಚಗೊಳಿಸಬೇಕು. ಆ ಆ ವಲಯದ ಪೌರ ಕಾರ್ಮಿಕರೇ ಎಟಿಎಂ ಸ್ಯಾನಿಟೈಸ್ ಮಾಡ್ಬೇಕು ಎಂದು ಕೆಂದ್ರ ಸರ್ಕಾರ ತಿಳಿಸಿದೆ. ರೂಲ್ಸ್ ಅನುಸರಿಸದಿದ್ರೆ ಎಟಿಎಂ ಸೀಲ್ ಮಾಡಲು […]

ದೇಶದ ಎಲ್ಲಾ ATMಗಳಲ್ಲಿ ಇಂದಿನಿಂದ ಹೊಸ ರೂಲ್ಸ್
Follow us on

ಬೆಂಗಳೂರು: ಚೀನಾದ ಡೆಡ್ಲಿ ವೈರಸ್ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಎಲ್ಲಾ ಕಡೆ ಎಲ್ಲಾ ರೀತಿಯಾದ ಹೆಚ್ಚಿನ ಗಮನವನ್ನ ವಹಿಸಲಾಗುತ್ತಿದೆ. ಅದೇ ರೀತಿ ಕೊರೊನಾ ವೈರಸ್ ಹರಡುವುದನ್ನು‌ ನಿಯಂತ್ರಿಸಲು ಕೇಂದ್ರ ಸರ್ಕಾರ ಹೊಸ ರೂಲ್ಸ್ ತಂದಿದೆ.

ಇಂದಿನಿಂದ ದೇಶದ ಎಲ್ಲಾ ಎಟಿಎಂಗಳಲ್ಲಿ ದಿನಕ್ಕೆ 2 ಬಾರಿ ಎಟಿಎಂಗಳನ್ನ ಸ್ಯಾನಿಟೈಸ್ ಮಾಡಬೇಕು. ಸಂಪೂರ್ಣವಾಗಿ ಎಟಿಎಂಗಳನ್ನು ಸ್ವಚ್ಚಗೊಳಿಸಬೇಕು. ಆ ಆ ವಲಯದ ಪೌರ ಕಾರ್ಮಿಕರೇ ಎಟಿಎಂ ಸ್ಯಾನಿಟೈಸ್ ಮಾಡ್ಬೇಕು ಎಂದು ಕೆಂದ್ರ ಸರ್ಕಾರ ತಿಳಿಸಿದೆ. ರೂಲ್ಸ್ ಅನುಸರಿಸದಿದ್ರೆ ಎಟಿಎಂ ಸೀಲ್ ಮಾಡಲು ಸೂಚನೆ ನೀಡಲಾಗಿದೆ.

Published On - 10:32 am, Fri, 1 May 20