ಭಾರತದಲ್ಲಿ ಕೊರೊನಾ ಸೋಂಕು ತಡೆಗೆ ಮೇ ತಿಂಗಳು ಅತಿ ಮುಖ್ಯ, ಏಕೆ?
ದೆಹಲಿ: ದಿನೇ ದಿನೇ ದೇಶದಲ್ಲಿ ಕೊರೊನಾ ಅಟ್ಟಹಾಸ ಜಾಸ್ತಿಯಾಗ್ತಿದೆ. ಕೊರೊನಾಗೆ ಬ್ರೇಕ್ ಹಾಕಲು ಅದೆಷ್ಟೋ ಕಟ್ಟು ನಿಟ್ಟಿನ ಕ್ರಮ ಕೈಗೊಳ್ತಿದ್ರೂ, ಮಹಾಮಾರಿ ಕಂಟ್ರೋಲೇ ಆಗ್ತಿಲ್ಲ. ಹಾಗಾಗಿ ಕೊರೊನಾ ನಿಯಂತ್ರಣ ವಿಚಾರದಲ್ಲಿ ಮೇ ತಿಂಗಳು ಅತಿ ಮುಖ್ಯವಾಗಿದೆ. ಕೊರೊನಾ ವೈರಸ್ ವಿರುದ್ಧ ‘ಮೇಕ್ ಆರ್ ಬ್ರೇಕ್’ ಫೈಟ್ ನಡೆಸಬೇಕು. ಮೇ ತಿಂಗಳಿನಲ್ಲಿ ಕೊರೊನಾ ನಿಯಂತ್ರಣ ಮಾಡಲೇಬೇಕಿದೆ. ಕಂಟೇನ್ಮೆಂಟ್ಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ. ಮೇ ತಿಂಗಳಲ್ಲಿ ವಿಮಾನ, ರೈಲ್ವೆ, ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್ಗಳಿಗೆ ಅವಕಾಶ ನೀಡುವುದು ಬೇಡ. […]
ದೆಹಲಿ: ದಿನೇ ದಿನೇ ದೇಶದಲ್ಲಿ ಕೊರೊನಾ ಅಟ್ಟಹಾಸ ಜಾಸ್ತಿಯಾಗ್ತಿದೆ. ಕೊರೊನಾಗೆ ಬ್ರೇಕ್ ಹಾಕಲು ಅದೆಷ್ಟೋ ಕಟ್ಟು ನಿಟ್ಟಿನ ಕ್ರಮ ಕೈಗೊಳ್ತಿದ್ರೂ, ಮಹಾಮಾರಿ ಕಂಟ್ರೋಲೇ ಆಗ್ತಿಲ್ಲ. ಹಾಗಾಗಿ ಕೊರೊನಾ ನಿಯಂತ್ರಣ ವಿಚಾರದಲ್ಲಿ ಮೇ ತಿಂಗಳು ಅತಿ ಮುಖ್ಯವಾಗಿದೆ.
ಕೊರೊನಾ ವೈರಸ್ ವಿರುದ್ಧ ‘ಮೇಕ್ ಆರ್ ಬ್ರೇಕ್’ ಫೈಟ್ ನಡೆಸಬೇಕು. ಮೇ ತಿಂಗಳಿನಲ್ಲಿ ಕೊರೊನಾ ನಿಯಂತ್ರಣ ಮಾಡಲೇಬೇಕಿದೆ. ಕಂಟೇನ್ಮೆಂಟ್ಗಳಲ್ಲಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮದ ಅಗತ್ಯವಿದೆ. ಮೇ ತಿಂಗಳಲ್ಲಿ ವಿಮಾನ, ರೈಲ್ವೆ, ಧಾರ್ಮಿಕ ಕೇಂದ್ರಗಳು, ಶಾಪಿಂಗ್ ಮಾಲ್ಗಳಿಗೆ ಅವಕಾಶ ನೀಡುವುದು ಬೇಡ.
ರೆಡ್ ಜೋನ್ಗಳಲ್ಲಿ ಕಟ್ಟುನಿಟ್ಟಿನ ಕ್ರಮದ ಜತೆಗೆ ರಕ್ಷಣೆಯೂ ಮುಖ್ಯವಾಗಿದೆ. ಅಲ್ಲದೆ, ಕೊರೊನಾ ಸೋಂಕು ಅಟ್ಯಾಕ್ ಆಗಿಲ್ಲ ಎಂದು ಗ್ರೀನ್ ಜೋನ್ಗಳಲ್ಲಿ ನಿರ್ಲಕ್ಷ್ಯ ಬೇಡ. ಗ್ರೀನ್ ಜೋನ್ ರಕ್ಷಣೆ ಕೂಡ ಮುಖ್ಯ ಎಂದು ಕೇಂದ್ರ ಸರ್ಕಾರಕ್ಕೆ ವೈದ್ಯಕೀಯ ತಜ್ಞರ ಸಲಹೆ ನೀಡಿದ್ದಾರೆ.
Published On - 4:52 pm, Thu, 30 April 20