ದೆಹಲಿ: ದೇಶದಲ್ಲಿನ ಕೊವಿಡ್ ಪರಿಸ್ಥಿತಿ ಮತ್ತು ಅದನ್ನು ನಿರ್ವಹಣೆ ಮಾಡುತ್ತಿರುವ ಕುರಿತು ಮಾಹಿತಿ ಒದಗಿಸಲು ಕೇಂದ್ರ ಆರೋಗ್ಯ ಸಚಿವಾಲಯ ಸುದ್ದಿಗೋಷ್ಠಿ ನಡೆಸುತ್ತಿದೆ. ಬಹುತೇಕ ಪ್ರತಿದಿನವೂ ನಡೆಯುವ ಈ ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳಿಗೆ ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಲವ್ ಅಗರವಾಲ್ ಹಲವು ಪ್ರಮುಖ ಮಾಹಿತಿ ಒದಗಿಸುತ್ತಾರೆ. ಇಂದಿನ ಸುದ್ದಿಗೋಷ್ಠಿ ರದ್ದುಗೊಂಡಿದ್ದು ಮುಂದಿನ ದಿನಗಳಲ್ಲಿ ಸುದ್ದಿಗೋಷ್ಠಿಯ ಕ್ಷಣಕ್ಷಣದ ಮಾಹಿತಿಗಳನ್ನು ಟಿವಿ9 ಡಿಜಿಟಲ್ ಮೂಲಕ ನೀವು ಎಲ್ಲಿಂದ ಬೇಕಾದರೂ ಓದಬಹುದು.
(Union health secretary Press conference live updates latest news on Covid cases death and Corona Vaccination details in Kannada)
Published On - 4:28 pm, Fri, 14 May 21